
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಪೋಷಕರ ಸಭೆ
Saturday, July 18th, 2015ದಿನಾಂಕ 18-07-2015 ನೇ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ 2015-16 ನೇ ಶೈಕ್ಷಣಿಕ ಸಾಲಿನ ಪೂರ್ವ ಪ್ರಾಥಮಿಕ ವಿಭಾಗದ [ಎಲ್.ಕೆ.ಜಿ ಮತ್ತು ಯು.ಕೆ.ಜಿ] ವಿದ್ಯಾರ್ಥಿಗಳ ಪೋಷಕರ ಸಭೆ ಮತ್ತು ಪೋಷಕರಿಗಾಗಿ ವಿಶೇಷ ಕಾರ್ಯಾಗಾರ ತೆಂಕಿಲದ ದರ್ಶನ್ ಕಲಾ ಮಂದಿರದಲ್ಲಿ ನಡೆಯಿತು. ಶ್ರೀ ಗೋಪಾಡ್ಕರ್, ಮುಖ್ಯಸ್ಥರು ಸ್ವರೂಪ್ ಮಕ್ಕಳ ಶಿಕ್ಷಣ ಅಧ್ಯಯನ ಕೇಂದ್ರ ಇವರು ಮಾತನಾಡಿ ಪೋಷಕರು ನಿಜವಾದ ಸಾಧಕರು. ನಾನು ಯಾರು? ನನ್ನನು ನಾನು ಏನೆಂದು ಮೊದಲು ಕಂಡುಕೊಂಡು ಎಲ್ಲವನ್ನು ನನ್ನದನ್ನಾಗಿಸಿಕೊಳ್ಳುವುದು ಹೇಗೆ? ಮತ್ತು ಅದರ […]