QR Code Business Card
ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ಚಿಣ್ಣರಮೇಳ

ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ಚಿಣ್ಣರಮೇಳ

Monday, March 16th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಪುಟಾಣಿಗಳಿಗೆ ಬೃಹತ್ ಚಿಣ್ಣರ ಮೇಳ ಮಾರ್ಚ್ 14 ರಂದು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಗ್ರಾಮೀಣ ಸೊಗಡಿನ ಆಟಗಳಾದ ಜಾರುಬಂಡಿ, ಸೇತುವೆ ದಾಟುವುದು, ದೋಣಿ ಆಟ, ಚಕ್ರದಾಟ, ಜೋಕಾಲಿ, ಗಾಳಿಪಟ ಹಾರಿಸುವುದು, ಚಿತ್ರ ಬಿಡಿಸುವುದು, ಕಥೆ ಹೇಳುವುದು, ಅಭಿನಯ ಗೀತೆ, ಮುಖವಾಡ, ಚಿತ್ರಕ್ಕೆ ಬಣ್ಣ ಹಾಕುವುದು ಮುಂತಾದ 15 ಕ್ಕೂ ಮಿಕ್ಕಿ ಆಟಗಳಲ್ಲಿ ಸುಮಾರು 1700 ಮಕ್ಕಳು 4 ಗಂಟೆಗಳ ಕಾಲ ಬಿಸಿಲ ಧಗೆಯನ್ನು ಲೆಕ್ಕಿಸದೆ ತಮ್ಮನ್ನು ತಾವು ತೊಡಗಿಸಿಕೊಂಡರು. ಸಂಸ್ಥೆಯ ಆಡಳಿತ […]

ಚಿಣ್ಣರ ಮೇಳ 2015 : 14-03-2015

ಚಿಣ್ಣರ ಮೇಳ 2015 : 14-03-2015

Thursday, March 12th, 2015
ಪುಸ್ತಕ ಸಂಪತ್ತು ಶಾಶ್ವತ ಸಂಪತ್ತು - ಪುಸ್ತಕ ಜಾಥಾ

ಪುಸ್ತಕ ಸಂಪತ್ತು ಶಾಶ್ವತ ಸಂಪತ್ತು – ಪುಸ್ತಕ ಜಾಥಾ

Friday, February 20th, 2015

ಪುಸ್ತಕದ ಮಹತ್ವವನ್ನು ಅರಿತು ಜ್ಞಾನ ನಿಧಿಯನ್ನು ವಿದ್ಯಾರ್ಥಿಗಳಿಗೆ ಜನ ಸಾಮಾನ್ಯರಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪುಸ್ತಕ ಜಾಥಾದ 2 ನೇ ಜಾಥಾವು ಬೊಳ್ವಾರು ಆಂಜನೇಯ ಮಂತ್ರಾಲಯದ ಆವರಣದಲ್ಲಿ ಶ್ರೀಯುತ ನಾರಾಯಣ ಮಣಿಯಾಣಿ ಉದ್ಘಾಟಿಸಿದರು. ನಗರ ಸಭೆಯ ಅಧ್ಯಕ್ಷರು ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಈ ಜಾಥಾವು ಆಂದೋಲನವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ನರೇಂದ್ರ ಮತ್ತು ನಾಗೇಂದ್ರ ಅತಿಥಿಗಳಾಗಿ ಭಾಗವಹಿಸಿ ಹಾರೈಸಿದರು. ಜಾಥಾವು ಬೊಳ್ವಾರಿನಿಂದ, ಮಂಜಲಡ್ಪು, ನೆಹರುನಗರ, […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ  ಸುಜ್ಞಾನ ಪುಸ್ತಕ ಜಾಥಾ - 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ  ಸುಜ್ಞಾನ ಪುಸ್ತಕ ಜಾಥಾ – 2015

Thursday, February 19th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ ಆಶ್ರಯದಲಿ ಪುಸ್ತಕ ಸಪ್ತಾಹ ಕಾರ್ಯಕ್ರಮದ ಸುಜ್ಞಾನ ಪುಸ್ತಕ ಜಾಥಾ – 2015 ಜಾಥಾ ಪುತ್ತೂರು ನಗರದಲ್ಲಿ ಫೆಬ್ರವರಿ 19 ರಂದು ನಡೆಯಿತು. ಸುಜ್ಞಾನ ಜಾಥಾವನ್ನು ಹಿರಿಯ ವಿದ್ಯಾರ್ಥಿ ಅಶ್ವಿನ್ ರೈ ಶಾರದ ಮಾತೆಗೆ ಪುಸ್ತಕ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮುಖ್ಯಗುರು ಸತೀಶ್ ಕುಮಾರ್ ರೈ, ಹಿರಿಯ ಶಿಕ್ಷಕಿ ಮೋಹಿನಿ, ವಿದ್ಯಾರತ್ನ, ಸುಗೀತ ರೈ, ಜಗನ್ನಾಥ್, ರಾಜಶೇಖರ್, ರಾಜ್‌ಕುಮಾರ್, ಚಂದ್ರಶೇಖರ್, ಶೈನಿ ಕೆ.ಜೆ, ರಾಜೇಶ್, ಪ್ರತಿಮಾ, ಸುಧಾಕರ ಉಪಸ್ಥಿತರಿದ್ದರು. […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಪುತ್ತೂರು ನಗರದೆಲ್ಲೆಡೆ ಪುಸ್ತಕ ಜಾಥಾದ ಕರಪತ್ರ ವಿತರಣೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಪುತ್ತೂರು ನಗರದೆಲ್ಲೆಡೆ ಪುಸ್ತಕ ಜಾಥಾದ ಕರಪತ್ರ ವಿತರಣೆ

Wednesday, February 18th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ದಿನಾಂಕ 19-02-2015 ರಂದು ಪುತ್ತೂರು ನಗರದ ದರ್ಬೆ ಮತ್ತು ಬೊಳ್ವಾರಿಂದ ಆರಂಭವಾಗುವ ಪುಸ್ತಕ ಜಾಥಾದ ಸದುದ್ದೇಶದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಗುಂಪುಗಳು ಸದಾಶಯದಿಂದ ವಿನಂತಿ ಪತ್ರವನ್ನು ವಿತರಿಸಿದರು. ತದ ನಂತರ ಜವಾಬ್ದಾರಿಯುತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುಸ್ತಕ ಸಪ್ತಾಹ 2015 - ಸರಸ್ವತಿ ಹೋಮ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುಸ್ತಕ ಸಪ್ತಾಹ 2015 – ಸರಸ್ವತಿ ಹೋಮ

Monday, February 16th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ ಇಲ್ಲಿ 16-02-2015 ನೇ ಸೋಮವಾರ ಪುಸ್ತಕ ಸಪ್ತಾಹ-2015 ಸರಸ್ವತಿ ಹೋಮ ಮಾಡುವುದರ ಮೂಲಕ ಆರಂಭಿಸಿಸಲಾಯಿತು. ಕಲ್ಲಡ್ಕ ಶ್ರೀರಾಮ ಕೇಂದ್ರದ ಉಪನ್ಯಾಸಕ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಸರಸ್ವತಿ ಹೋಮ ನಡೆದು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಪೋಷಕರ ಸಮ್ಮುಖದಲ್ಲಿ ಪುಸ್ತಕ ಸಪ್ತಾಹವನ್ನು ಪ್ರಾರಂಭಿಸಲಾಯಿತು. ಸುಮಾರು 50 ಸಾವಿರಕ್ಕಿಂತಲೂ ಮಿಕ್ಕಿ ಪುಸ್ತಕಗಳನ್ನು ತಾಯಿ ಶಾರದೆಗೆ ಅರ್ಪಿಸಲಾಯಿತು. ಪೋಷಕರು ಮತ್ತು ಶಿಕ್ಷಕರು 7 ಗೋದ್ರೆಜನ್ನು ದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶಿವಪ್ರಸಾದ್.ಇ, […]

ಪುಸ್ತಕ ಸಪ್ತಾಹ ಕಾರ್ಯಕ್ರಮ 16-2-2015 ರಿಂದ 22-02-2015 ರವರೆಗೆ

ಪುಸ್ತಕ ಸಪ್ತಾಹ ಕಾರ್ಯಕ್ರಮ 16-2-2015 ರಿಂದ 22-02-2015 ರವರೆಗೆ

Saturday, February 14th, 2015
ದೇಣಿಗೆಗಳು

ದೇಣಿಗೆಗಳು

Saturday, February 14th, 2015
ANNUAL DAY CELEBRATION - 2014 -15

ANNUAL DAY CELEBRATION – 2014 -15

Monday, January 5th, 2015

ANNUAL DAY CELEBRATION – 2014 -15

ನಿಶ್ಚಿತ್ ರೈಗೆ ರಾಜ್ಯಮಟ್ಟದ ಪ್ರಶಸ್ತಿ

ನಿಶ್ಚಿತ್ ರೈಗೆ ರಾಜ್ಯಮಟ್ಟದ ಪ್ರಶಸ್ತಿ

Monday, December 29th, 2014

ಕರ್ನಾಟಕ ಸರಕಾರ, ಬಾಲಭವನ ಸೊಸೈಟಿ ಬೆಂಗಳೂರು ಇವರು ದಿನಾಂಕ 25-12-2014 ರಿಂದ 28-12-2014 ರವರೆಗೆ ದಾವಣಗೆರೆಯಲ್ಲಿ ನಡೆದ ವಿಜ್ಞಾನದಲ್ಲಿ ನೂತನ ಆವಿಷ್ಕಾರ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಯಾದ ನಿಶ್ಚಿತ್ ರೈ.ಎಸ್ ರಾಜ್ಯಮಟ್ಟದ ಕಲಾಶ್ರೂ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಕ್ಯಾಂಪ್ಕೊ ಚಾಕಲೇಟ್ ಪ್ಯಾಕ್ಟರಿಯ ಉದ್ಯೋಗಿ ವೇಣುಗೋಪಾಲ ರೈ ಮತ್ತು ಸುಗೀತ ರೈ ದಂಪತಿ ಪುತ್ರ.