QR Code Business Card
ಮಳೆ ನೀರು ಕೊಯ್ಲು ಜಲ ಸಾಕ್ಷರತಾ ಪ್ರಾತ್ಯಕ್ಷಿಕೆ

ಮಳೆ ನೀರು ಕೊಯ್ಲು ಜಲ ಸಾಕ್ಷರತಾ ಪ್ರಾತ್ಯಕ್ಷಿಕೆ

Monday, July 21st, 2014

ದಿನಾಂಕ 21-07-2014 ರ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಮಳೆ ನೀರ ಕೊಯ್ಲಿನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಿವಿಲ್ ಇಂಜಿನಿಯರಿಂಗ್, ಎಂ.ಐ.ಟಿ. ಮಣಿಪಾಲ ಇದರ ಮುಖ್ಯಸ್ಥರು ಪ್ರೊ| .ನಾರಾಯಣ ಶೆಣೈ ಇವರು ಮಾತನಾಡುತ್ತಾ, ನಮ್ಮ ದೇಶದ ಮೇಲೆ ಸರಾಸರಿ 1170 ಮೀ ಮಳೆ ಬೀಳುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ದೇಶಗಳಲ್ಲಿ ಭಾರತ ಎರಡನೆಯದು. ದೈವದತ್ತವಾದ ಜಲ ಸಂಪಬ್ಧರಿತ ದೇಶ ನಮ್ಮದು ಆದರೆ ದೇಶದ ಹೆಚ್ಚಿನ ಭಾಗಗಳಲ್ಲಿ […]

SSLC TOPPER

SSLC TOPPER

Thursday, July 10th, 2014
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಿಷನ್ 95 +

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಿಷನ್ 95 +

Wednesday, July 9th, 2014

ದಿನಾಂಕ. 05-07-2014೪ರ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಜೆ.ಸಿ.ಐ, ಪುತ್ತೂರು ಇದರ ಸಹಯೋಗದಲ್ಲಿ ತಾಲೂಕಿನ ಎಲ್ಲಾ ಶಾಲಾ ಗಣಿತ ಶಿಕ್ಷಕರಿಗೆ ಮಿಷನ್ 95+ ಕಾರ್ಯಾಗಾರ ನಡೆಯಿತು. ಶ್ರೀ ಕೃಷ್ಣನಾರಾಯಣ ಮುಳಿಯ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಧ್ಯಾಪಕ ನಿಜವಾದ ಯಶಸ್ಸು ವಿದ್ಯಾರ್ಥಿಯು ಯಶಸ್ಸು ಕಂಡಾಗ ಮಾತ್ರ ಸಾಧ್ಯವಾಗುತ್ತದೆ. ನಮ್ಮ ಕರ್ತವ್ಯಗಳನ್ನು ಮನಪೂರ್ವಕವಾಗಿ ಮಾಡಲು ಜೆ.ಸಿ.ಐ ಪೂರಕ ತರಬೇತಿ ನೀಡುತ್ತದೆ ಮತ್ತು ಮಿಷನ್ 95+ ಎಂಬ ಕನಸು ಶಿಕ್ಷಕರ […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರ ಸಭೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರ ಸಭೆ

Wednesday, July 9th, 2014

ದಿನಾಂಕ. 30.06.2014 ರ ಸೋಮವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರ ಸಭೆಯನ್ನು ನಡೆಸಲಾಯಿತು. ಪ್ರಸಕ್ತ ವರ್ಷದ ಹೊಸ ಪಠ್ಯಕ್ರಮಕ್ಕೆ ಅನುಸಾರವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕಲಿಕಾ ರೀತಿ-ನೀತಿಯನ್ನು ಸವಿವರವಾಗಿ ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಪೋಷಕರಿಗೆ ತಿಳಿಸಿದರು ಹಾಗೂ ಅವರ ಅನೇಕ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು. ಅನಂತರ 2014-2015ರ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಂಘಕ್ಕೆ ಪ್ರತಿನಿಧಿಗಳನ್ನು ಆರಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಪೋಷಕರ […]

ಪಾಲಕರ ಸಭೆ

ಪಾಲಕರ ಸಭೆ

Saturday, June 28th, 2014

ದಿನಾಂಕ 28-6-2014 ರ ಶನಿವಾರ ನಮ್ಮ ಶಾಲೆಯ ಯು.ಕೆ.ಜಿ ವಿಭಾಗದ ಪಾಲಕರ ಸಭೆಯನ್ನು ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ಕೆ.ಎಂ.ಕೃಷ್ಣ ಭಟ್ ಇವರು ವಹಿಸಿದರು. ಮುಖ್ಯ ಅತಿಥಿಯಾಗಿ ಡಾ.ಸುಲೇಖ ವರದರಾಜ್, ಇವರು ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ವಹಿಸಬೇಕಾದ ಕ್ರಮಗಳ ಕುರಿತು ಹೇಳಿದರು. ಇಂದಿನ ಮಕ್ಕಳು ಜಾಗತಿಕ ಮುನ್ನಡೆಯಲ್ಲಿ ಮಹತ್ತರವಾದ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅಂತಹ ಮಕ್ಕಳ ಯಶಸ್ಸಿಗೆ ಶಿಕ್ಷಕ ಮತ್ತು ಪಾಲಕರ ಶ್ರಮ ಅತ್ಯಗತ್ಯ ಎಂದು ಹೇಳಿದರು. ಸಭೆಯಲ್ಲಿ ಆಡಳಿತ ಮಂಡಳಿಯ […]

ಪ್ರವೇಶೋತ್ಸವ-2014

ಪ್ರವೇಶೋತ್ಸವ-2014

Saturday, June 28th, 2014

ದಿನಾಂಕ 28-6-2014 ರ ಶನಿವಾರ ನಮ್ಮ ಶಾಲಾ ಸಭಾಂಗಣದಲ್ಲಿ ಪ್ರಸಕ್ತ ವರ್ಷ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗಾಗಿ ಪ್ರವೇಶೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣಹೋಮ ಮತ್ತು ಸರಸ್ವತಿ ಹವನದ ಮೂಲಕ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ನಡೆಸಿಕೊಟ್ಟರು. ನಂತರ ಮಾತನಾಡಿದ ಇವರು ಸರಸ್ವತಿ ಶ್ಲೋಕ ಮೂಲಕ ಇಂದಿನ ಮಕ್ಕಳು ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದುವರಿಸಬೇಕಾದ ಅವಶ್ಯಕತೆಯ ಬಗ್ಗೆ ಹೇಳಿದರು. ನಮ್ಮ ಕಿರುನಾಲಗೆಯಲ್ಲಿ ನಲಿದಾಡುವ ಸರಸ್ವತಿಯನ್ನು ನಮ್ಮ ಹೃದಯ ಮಂದಿರದಲ್ಲಿ ಪೂಜಿಸಿದಾಗ ಮಕ್ಕಳನ್ನು ಸಂಸ್ಕಾರಯುಕ್ತರನ್ನಾಗಿಸಬಹುದೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ […]

'ಸದಾ ಸಿದ್ಧರಾಗಿರೋಣ' ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

‘ಸದಾ ಸಿದ್ಧರಾಗಿರೋಣ’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

Saturday, June 28th, 2014

ಪ್ರಜ್ಞಾ ಎಜುಕೇಶನ್ ಟ್ರಸ್ಟ್ (ರಿ) ಸುಳ್ಯ ಇವರು ನಡೆಸಿರುವ ಸದಾ ಸಿದ್ಧರಾಗಿರೋಣ ಎಂಬ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೫ ವಿದ್ಯಾರ್ಥಿಗಳಾದ ಅನ್ವಿತ್ ರೈ  (10ನೇ ತರಗತಿ) ಮತ್ತು ಸ್ವರೂಪ್ (10ನೇ ತರಗತಿ) – ರಾಜ್ಯ ಮಟ್ಟದ ಪ್ರಜ್ಞಾ ವಿಶೇಷ ಸಾಧಕ ಪ್ರಶಸ್ತಿ . ರಂಜನ್.ಎಂ (10ನೇ ತರಗತಿ), ಸೃಜನ್ ರೈ(10ನೇ ತರಗತಿ) ಮತ್ತು ಸ್ಕಂದ ಗಣೇಶ್.ಪಿ.ವಿ (5ನೇ ತರಗತಿ) – ಪುತ್ತೂರು ತಾಲೂಕು ಮಟ್ಟದ ಪ್ರಜ್ಞಾ ತಾಲೂಕು ಸಾಧಕ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ ಗೈಡ್ಸ್‌ಗಳಿಗೆ ರಾಷ್ಟ್ರಪತಿ ಪುರಸ್ಕಾರ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ ಗೈಡ್ಸ್‌ಗಳಿಗೆ ರಾಷ್ಟ್ರಪತಿ ಪುರಸ್ಕಾರ

Friday, June 6th, 2014

Congratulations to all Students – SSLC 2014

Tuesday, May 13th, 2014
Kum.Deeksha Hebbar selected for International Science and Engineering Fair-2014 and to visit NASA

Kum.Deeksha Hebbar selected for International Science and Engineering Fair-2014 and to visit NASA

Thursday, May 8th, 2014