QR Code Business Card
ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ - ಜಿಲ್ಲಾ ಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ – ಜಿಲ್ಲಾ ಮಟ್ಟಕ್ಕೆ ಆಯ್ಕೆ

Thursday, August 8th, 2019

ವಿಜಯ ಕರ್ನಾಟಕ ಮಂಗಳೂರು ವಲಯ ಅರಣ್ಯ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಅಗಸ್ಟ್ 7 ರಂದು ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ರಾಕೇಶ ಕೃಷ್ಣ ಕೆ. (ಶ್ರೀ ರವಿಶಂಕರ ಕೆ ಮತ್ತು ಶ್ರೀಮತಿ ದುರ್ಗಾರತ್ನ ಇವರ ಪುತ್ರ) ಹಾಗೂ ವಿಶಾಖ್ ಕಾಮತ್ (ಶ್ರೀ ವಿದ್ಯಾಧರ ಕಾಮತ್ ಮತ್ತು ಶ್ರೀಮತಿ ಮುಕ್ತಾ ಕಾಮತ್ ಇವರ ಪುತ್ರ) ಇವರು ಪ್ರಥಮ ಸ್ಥಾನ […]

ಕರಾಟೆ ಸ್ಪರ್ಧೆ : ಜಿಲ್ಲಾ ಮಟ್ಟಕ್ಕೆಆಯ್ಕೆ

ಕರಾಟೆ ಸ್ಪರ್ಧೆ : ಜಿಲ್ಲಾ ಮಟ್ಟಕ್ಕೆಆಯ್ಕೆ

Thursday, August 8th, 2019

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಸ್ವತೀ ವಿದ್ಯಾಲಯ ಕಡಬ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕರಾಟೆ ಸ್ಪರ್ಧೆ ತಾ. 8-8-2019 ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳಿಸಿರುತ್ತಾರೆ. ಜಿಲ್ಲಾ ಮಟ್ಟಕ್ಕೆಆಯ್ಕೆಯಾದ ವಿದ್ಯಾರ್ಥಿಗಳು U-17 ವಯೋಮಾನದಲ್ಲಿ  : (1) ಮಹಿಮಾ ಭಟ್ (U-57 kg) 10th – ಕ್ಯಾಪ್ಕೋ ಉದ್ಯೋಗಿ ಶ್ರೀ ಕೇಶವ ಪ್ರಸನ್ನರವರ ಪುತ್ರಿ (2)  ಸಿಂಧೂರ […]

ನಿಸ್ವಾರ್ಥ ಜೀವನವೇ ಮುಂದಿನ ಪೀಳಿಗೆಗೆ ದಾರಿದೀಪ - ಉಮೇಶ್ ಮಿತ್ತಡ್ಕ

ನಿಸ್ವಾರ್ಥ ಜೀವನವೇ ಮುಂದಿನ ಪೀಳಿಗೆಗೆ ದಾರಿದೀಪ – ಉಮೇಶ್ ಮಿತ್ತಡ್ಕ

Saturday, August 3rd, 2019

ದಿನಾಂಕ 3-8-2019 ನೇ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕದ ಸಭಾಂಗಣದಲ್ಲಿ ಗ್ರಾಮ ವಿಕಾಸ ಸಮಿತಿ, ಬೆಟ್ಟಂಪಾಡಿ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಕೇಸರಿ ಮಿತ್ರವೃಂದ ಮಿತ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ವೃಕ್ಷಾರೋಪಣ ೨೦೧೯ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ಶ್ರೀ ಸೋಮಪ್ಪ ಗೌಡ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕದ ಮುಖ್ಯಗುರುಗಳಾದ ಶ್ರೀ ಮುತ್ತಪ್ಪ ಪೂಜಾರಿಯವರಿಗೆ ಸಾಂಕೇತಿಕವಾಗಿ ಹಲಸಿನ ಗಿಡವನ್ನು ಹಸ್ತಾಂತರ ಮಾಡುವುದರ […]

ಪ್ರತಿಭಾ 2019

ಪ್ರತಿಭಾ 2019

Saturday, August 3rd, 2019

ದಿನಾಂಕ 2-8-2019 ನೇ ಶುಕ್ರವಾರ ಫಿಲೋಮಿನಾ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ 2019 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರೂ. 5೦೦೦/- ನಗದು ಮತ್ತು ಸಮಗ್ರ ಪ್ರಶಸ್ತಿಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ : ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ : ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

Friday, August 2nd, 2019

ವಿದ್ಯಾಭಾರತಿ ಕರ್ನಾಟಕ ಕರಾಟೆ ಸ್ಪರ್ಧೆಯು ದಿನಾಂಕ 1-9-2019 ರಂದು ಶ್ರೀದೇವಿ ಪ್ರೌಢ ಶಾಲೆ, ದೇವಿ ನಗರ, ಪುಣಚ ಇಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ವಿದ್ಯಾರ್ಥಿಗಳು ಹಲವಾರು ಬಹುಮಾನವನ್ನು ಗಳಿಸಿರುತ್ತಾರೆ. ಹುಡುಗಿಯರು 1. ಪುಣ್ಯ ಆರ್.ಯನ್  8th ಪ್ರಥಮ 2. ಪ್ರತೀಕ್ಷಾ 9th ದ್ವಿತೀಯ 3. ಆಶ್ರಯ 9th ದ್ವಿತೀಯ 4. ಪ್ರಾಪ್ತಿ ಕೆ.ಯಸ್ 8th ದ್ವಿತೀಯ ಹುಡುಗರು 1. ಹರ್ಷ ಯನ್. ರಾವ್  9th ದ್ವಿತೀಯ 2. ರಾತುಲ್  9th  ದ್ವಿತೀಯ 3. […]

ಕಬ್ ಮತ್ತು ಗೈಡ್ಸ್‌ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಬ್ ಮತ್ತು ಗೈಡ್ಸ್‌ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Wednesday, July 31st, 2019

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಕರ್ನಾಟಕ, ದ.ಕ. ಜಿಲ್ಲೆಯ ಮಾರ್ಗದರ್ಶನದಲ್ಲಿ ಪುತ್ತೂರು ಸ್ಥಳೀಯ ಸಂಸ್ಥೆಯ ಆಯೋಜಿಸಿದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಬ್ ಹಾಗೂ ಗೈಡ್ಸ್‌ಗಳು ಪ್ರಥಮ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಾ.31-07-2019 ರಂದು ನಡೆದ ಈ ಸ್ಪರ್ಧೆಯಲ್ಲಿ ಅದೈತ್ ನರಸಿಂಹ ಕಜೆ 4ನೇ ತರಗತಿ ಕಬ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ನಿವೇದಿತಾ ಗೈಡ್ಸ್‌ ಕಂಪನಿಯ ಗೈಡ್ಸ್­ಗಳಾದ ಮೇಧಾ ಸಿ. ಅಡಿಗ, ಸ್ವೀಕೃತಾ ಕೆ. ಸಿ., ಅನ್ವಿತಾ ಬಿ. ಎ., ಕವನ […]

ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Monday, July 29th, 2019

ವಿದ್ಯಾಭಾರತಿ ಕರ್ನಾಟಕ ಶ್ರೀರಾಮ ವಿದ್ಯಾಕೇಂದ್ರ ಹನುಮಾನ್ ನಗರ ಕಲ್ಲಡ್ಕ ಇದರ ಆಶ್ರಯದಲ್ಲಿ ಪ್ರಾ೦ತೀಯ ಮತ್ತು ಕ್ಷೇತ್ರಿಯ ಮಟ್ಟದ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಬಾಲವರ್ಗದವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮುಂದೆ ಸೆಪ್ಟೆಂಬರ್ 25 ರಿಂದ 28 ರವರೆಗೆ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಪಂಕಜ್ ಭಟ್ 8ನೇತರಗತಿ ಪಡೀಲ್ ಮಹಾಲಿಂಗೇಶ್ವರ ಭಟ್ ಮತ್ತು ಪ್ರಸಾದ್ ರವರ ಪುತ್ರ ಶಿವಚೇತನ ಹಳೆಮನೆ 8ನೇತರಗತಿ ಬಿಕರ್ನಕಟ್ಟೆ ಸೂರ್ಯಶಂಕರ್ ಭಟ್ ಮತ್ತು ಮಾಲತಿ ಭಟ್ ಅವರ ಪುತ್ರ. ಪ್ರಣೀಲ್ ಏಳನೇ […]

ಅಟಲ್‌ ಟಿಂಕರಿಂಗ್ ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ

ಅಟಲ್‌ ಟಿಂಕರಿಂಗ್ ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ

Monday, July 29th, 2019

ದಿನಾಂಕ 29-7-2019 ನೇ ಸೋಮವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ದ.ಕ. ಜಿಲ್ಲೆಯ ALT ಲ್ಯಾಬ್ ಹೊಂದಿರುವ ಅಟಲ್ ಟಿಂಕರಿಂಗ್ ಶಿಕ್ಷಕರಿಗಾಗಿ ಕಾರ್ಯಾಗಾರದ ಉದ್ಘಾಟನೆಯನ್ನು ವಿವೇಕಾನಂದ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಕೆ.ಮಂಜುನಾಥ್, M.Sc, Ph.D., ಇವರು ನೆರವೇರಿಸಿಕೊಟ್ಟರು. ಈ ಕಾರ್ಯಾಗಾರವು 4 ದಿನಗಳ ಕಾಲ ನಡೆಯಲಿರುವುದು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಭರತ್ ಪೈ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ ಕುಮಾರ್‌ ರೈ, ಅಂಟಲ್‌ಟಿಂಕರಿಂಗ್ ಲ್ಯಾಬ್‌ನ ಶಿಕ್ಷಕರಾದ ಶ್ರೀ ಶಿವಪ್ರಸಾದ್, ತರಬೇತುದಾರರಾದ ಕು. […]

ನಮ್ಮ ನಿಜವಾದ ಹಿರೋಗಳು ದೇಶಕಾಯುವ ಸೈನಿಕರು - ಆದರ್ಶ ಗೋಖಲೆ

ನಮ್ಮ ನಿಜವಾದ ಹಿರೋಗಳು ದೇಶಕಾಯುವ ಸೈನಿಕರು – ಆದರ್ಶ ಗೋಖಲೆ

Friday, July 26th, 2019

ನಾವು ಮನಃಪೂರ್ವಕವಾಗಿ ಮಾಡಿದ ಪ್ರಾರ್ಥನೆಯಿಂದ ದೇಶ ಕಾಯುವ ಸೈನಿಕರಿಗೆ ಒಳಿತಾಗಬೇಕು. ಆಗ ಮಾತ್ರ ನಮ್ಮ ಪ್ರಾರ್ಥನೆ ಅರ್ಥಪೂರ್ಣವೆನಿಸುತ್ತದೆ. ಇಂದು ನಾವು ನೀವು ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ ಎಂದು ಖ್ಯಾತ ವಾಗ್ಮಿಶ್ರೀ ಆದರ್ಶ ಗೋಖಲೆ ಹೇಳಿದರು. ಅವರು ದಿನಾಂಕ 26-7-2019 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ 20 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ದಿನ ಕಾರ್ಗಿಲ್‌ ಯುದ್ಧದಲ್ಲಿ ಮಡಿದ 520 ಮಂದಿ ಸೈನಿಕರ ಪತ್ನಿಯರು […]

ವಿದ್ಯಾಭಾರತಿ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

ವಿದ್ಯಾಭಾರತಿ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

Thursday, July 25th, 2019

ವಿದ್ಯಾಭಾರತಿ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟವು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಥಣಿಸಂದ್ರ, ಬೆಂಗಳೂರು ಇಲ್ಲಿ ದಿನಾಂಕ ಜುಲೈ 12 ಮತ್ತು 13 ರಂದು ನಡೆಯಿತು. ಈ ಪಂದ್ಯಾಟದಲ್ಲಿ 17 ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ತಂಡ ದ್ವಿತೀಯ ಸ್ಥಾನ ಗಳಿಸಿರುತ್ತದೆ. ತಂಡದಲ್ಲಿ 9ನೇ ತರಗತಿಯ ಆದ್ಯ ಸುಲೋಚನ (ಶ್ರೀ ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್.ಎಂ ಇವರ ಪುತ್ರಿ), ಸುಷ್ಮಾ(ಶ್ರೀ ಸುಂದರ ಗೌಡ ಮತ್ತು ವನಜಾ ಇವರ ಪುತ್ರಿ), […]