
ಈಜು ಸ್ಪರ್ಧೆ
Wednesday, August 21st, 2019ವಿದ್ಯಾಭಾರತಿ ಕರ್ನಾಟಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತಣಿಸಂದ್ರ ಬೆಂಗಳೂರು ದಿನಾಂಕ ಅಗಸ್ಟ್ 10, 11 ರಂದು ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನವನ್ನು ಗಳಿಸಿರುತ್ತಾರೆ. ಕಿಶೋರ ವರ್ಗದ ಹುಡುಗರ ವಿಭಾಗದಲ್ಲಿ ನೂತನ್ ಬಿ, 10 ನೇ ತರಗತಿ [S/o. ಬಿ ವಸಂತ್ ಕುಮಾರ್ ಗೌಡ, ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಖ್ಯಾತ ಈಜು ತರಬೇತಿಗಾರರು ಇವರ ಪುತ್ರ] ಪ್ರಥಮ ಸ್ಥಾನ ಪಡೆದು ವಿದ್ಯಾಭಾರತಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಸಾತ್ವಿಕ್, 10 ನೇ ತರಗತಿ […]