QR Code Business Card
ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Wednesday, August 1st, 2018

ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆ ಮತ್ತು ಶ್ರೀದೇವಿ ಪುಣಚಇವರ ಜಂಟಿ ಆಶ್ರಯದಲ್ಲಿ ಜುಲೈ 27 ರಂದು ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕಿಯರ ತಂಡ ಭಾಗವಹಿಸಿ ಪ್ರಥಮ ಸ್ಥಾನ ಹಾಗೂ ಬಾಲವರ್ಗದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲವರ್ಗದ ಬಾಲಕಿಯರ ತಂಡದಲ್ಲಿ ಚಿತ್ತಾರ, ಪೂರ್ವಿಕ, ಸುಷ್ಮಾ, ಶ್ರಾವ್ಯ ಶೆಟ್ಟಿ, ಶ್ರಾವ್ಯ ಪೂಜಾರಿ, ಅಮೂಲ್ಯ, ಪ್ರತೀಕ್ಷಾ.ಸಿ.ಎಚ್, ಪ್ರತೀಕ್ಷಾ, ಶಿವಾನಿ, ಅನಘಾ.ಕೆ.ಎನ್, ಇಶಿಕಾ ಭಾಗವಹಿಸಿರುತ್ತಾರೆ ಹಾಗೂ ಇವರು […]

ಶ್ರೀ ಗಣೇಶ್ ಕುದ್ರೋಳಿ - ಜಾದೂ ಪ್ರದರ್ಶನ

ಶ್ರೀ ಗಣೇಶ್ ಕುದ್ರೋಳಿ – ಜಾದೂ ಪ್ರದರ್ಶನ

Tuesday, July 31st, 2018

ದಿನಾಂಕ 27-7-2018 ರಂದು ಶ್ರೀ ರಾಮಕೃಷ್ಣ ಮಿಷನ್ ಇದರ ವತಿಯಿಂದ ನಡೆದ ಸ್ವಚ್ಛ ಮನಸ ಕಾರ್ಯಕ್ರಮದ ಸ್ವಚ್ಛತೆಗಾಗಿ ಜಾದೂ ಇದರ 100 ಪ್ರದರ್ಶನದಲ್ಲಿ 65 ನೇ ಪ್ರದರ್ಶನವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ಸ್ವಚ್ಛತೆಗಾಗಿ ಜಾದೂ ಪ್ರದರ್ಶನ ಮಕ್ಕಳಿಗೆ ಮನಮುಟ್ಟುವಂತೆ ಅದ್ಭುತವಾಗಿ ಹಾಗೂ ಅತ್ಯುತ್ತಮ ರೀತಿಯಲ್ಲಿ ಮೂಡಿ ಬಂದಿದೆ.

ವಿದ್ಯಾಭಾರತಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Tuesday, July 31st, 2018

ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆ ಮತ್ತು ಶ್ರೀರಾಮ ಪ್ರೌಢ ಶಾಲೆ, ಕಲ್ಲಡ್ಕ ಇವರ ಜಂಟಿ ಆಶ್ರಯದಲ್ಲಿ ಜುಲೈ 30 ರಂದು ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕರ ತಂಡ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲವರ್ಗದ ಬಾಲಕರ ತಂಡದಲ್ಲಿ ಪವನ್, ಆಕಾಶ್, ಮನಪ್ರೀತ್, ಪಾಲೀಕ್, ಫಿರ್‌ಕಟ್, ಯೋಬಿಟ್ಮಿ, ಗುರುದತ್ತ್, ಭುವಿನ್, ಶಮಿತ್, ಸ್ನೇಹಿತ್, ಹಿತೇಶ್ ಭಾಗವಹಿಸಿರುತ್ತಾರೆ ಹಾಗೂ ಇವರು ಆಗಸ್ಟ್ 10 ರಿಂದ 13 ರವರೆಗೆ ತೆಲಂಗಾಣದಲ್ಲಿ […]

5ನೇ ತರಗತಿಯ ಪೋಷಕರ ಸಭೆ

5ನೇ ತರಗತಿಯ ಪೋಷಕರ ಸಭೆ

Tuesday, July 31st, 2018

ದಿನಾಂಕ 31-7-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯ ಪೋಷಕರ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಮಕ್ಕಳ ಸರ್ವಾಂಗೀನ ಬೆಳವಣಿಗೆಗೆ ಶಿಕ್ಷಕರು ಮಾತ್ರವಲ್ಲದೆ ಪೋಷಕರ ಪಾತ್ರ ಕೂಡ ಬಹು ಮುಖ್ಯವಾದದ್ದು. ಹಾಗಾಗಿ ಪೋಷಕರು ತಮ್ಮ ನಿಗದಿತ ಸಮಯವನ್ನು ಮಕ್ಕಳಿಗೆ ನೀಡಬೇಕು. ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕೆಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ಮುರಳೀಧರ.ಕೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಧ್ಯಾ ಪ್ರಾಸ್ತಾವಿಕ […]

4ನೇ ತರಗತಿಯ ಪೋಷಕರ ಸಭೆ

4ನೇ ತರಗತಿಯ ಪೋಷಕರ ಸಭೆ

Monday, July 30th, 2018

ದಿನಾಂಕ 30-7-2018 ನೇ ಸೋಮವಾರದಂದು ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ೪ನೇ ತರಗತಿಯ ಪೋಷಕರ ಸಭೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಲಾ ಆಡಳಿಯ ಮಂಡಳಿಯ ಸದಸ್ಯೆಯಾದ ಶ್ರೀಮತಿ ಸುನೀತಾ ಶೆಟ್ಟಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಮತಿ ಸಂಧ್ಯಾ, ಕೆ.ಜಿ.ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ, ತರಗತಿ ಶಿಕ್ಷಕರು […]

3ನೇ ತರಗತಿಯ ಪೋಷಕರ ಸಭೆ

3ನೇ ತರಗತಿಯ ಪೋಷಕರ ಸಭೆ

Saturday, July 28th, 2018

2018-19 ನೇ ಸಾಲಿನ 3ನೇ ತರಗತಿಯ ಪೋಷಕರ ಸಭೆಯು 28-7-2018 ರ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮುರಳೀಧರ ಕೆ. ವಹಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಮತಿ ಸಂಧ್ಯಾ, ಕೆ.ಜಿ.ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ, ತರಗತಿ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಅಕ್ಷಿತಾ ಸ್ವಾಗತಿಸಿ, ಶಿಕ್ಷಕಿ ಶರ್ಮಿಳಾ ವಂದಿಸಿ, ಶಿಕ್ಷಕಿ […]

ಭಾರತದ ಧ್ವಜ ಇಂದು ವಿವೇಕಾನಂದದಲ್ಲಿ ಹಾರುತ್ತಿರುವುದು ಗಾಳಿಯಿಂದ ಅಲ್ಲ ಗಡಿ ಕಾಯುವ ಸೈನಿಕರಿಂದ - ಆದರ್ಶಗೋಖಲೆ

ಭಾರತದ ಧ್ವಜ ಇಂದು ವಿವೇಕಾನಂದದಲ್ಲಿ ಹಾರುತ್ತಿರುವುದು ಗಾಳಿಯಿಂದ ಅಲ್ಲ ಗಡಿ ಕಾಯುವ ಸೈನಿಕರಿಂದ – ಆದರ್ಶಗೋಖಲೆ

Friday, July 27th, 2018

ನಾವು ಮನಃಪೂರ್ವಕವಾಗಿ ಮಾಡಿದ ಪ್ರಾರ್ಥನೆಯಿಂದ ದೇಶಕಾಯುವ ಸೈನಿಕರಿಗೆ ಒಳಿತಾಗಬೇಕು. ಆಗ ಮಾತ್ರ ನಮ್ಮ ಪ್ರಾರ್ಥನೆ ಅರ್ಥಪೂರ್ಣವೆನಿಸುತ್ತದೆ. ಇಂದು ನಾವು ನೀವು ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ ಎಂದು ಖ್ಯಾತ ವಾಗ್ಮಿ ಶ್ರೀ ಆದರ್ಶ ಗೋಖಲೆ ಹೇಳಿದರು. ಅವರು ದಿನಾಂಕ 27-7-2018 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಗಡಿಕಾಯುವ ಯೋಧರು ನಮ್ಮ ಬಾಳಿನ ಆದರ್ಶವಾಗಬೇಕು ಎಂದು ಹೇಳಿದ ಅವರು ಸೈನಿಕರು ಗಡಿಯಲ್ಲಿ ಎದುರಿಸುವ ಸಮಸ್ಯೆಗಳು, […]

ವಿದ್ಯಾಭಾರತಿ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Thursday, July 26th, 2018

ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆ ಮತ್ತು ಸರಸ್ವತಿ ವಿದ್ಯಾಸಂಸ್ಥೆ ಕಡಬ ಇವರ ಜಂಟಿ ಆಶ್ರಯದಲ್ಲಿ ಜುಲೈ 26 ರಂದು ಸರಸ್ವತಿ ವಿದ್ಯಾಸಂಸ್ಥೆ ಕಡಬ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕರ ತಂಡ ಭಾಗವಹಿಸಿ ಪ್ರಥಮ ಸ್ಥಾನ ಹಾಗೂ ಕಿಶೋರವರ್ಗದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲವರ್ಗದ ಬಾಲಕರ ತಂಡದಲ್ಲಿ ಪವನ್, ಆಕಾಶ್, ಮನಪ್ರೀತ್, ಪಲೀಕ್, ಫಿರ್‌ಕಟ್, ಯೋಬಿಟ್ಮಿ, ಗುರುದತ್ತ್, ಭುವಿನ್, ಶಮಿತ್, ಸ್ನೇಹಿತ್, ಹಿತೇಶ್ […]

2 ನೇ ತರಗತಿ ಶಿಕ್ಷಕ-ರಕ್ಷಕರ ಸಭೆ

2 ನೇ ತರಗತಿ ಶಿಕ್ಷಕ-ರಕ್ಷಕರ ಸಭೆ

Thursday, July 26th, 2018

ದಿನಾಂಕ 26-7-2018 ನೇ ಗುರುವಾರ 2 ನೇ ತರಗತಿಯ ಶಿಕ್ಷಕ-ರಕ್ಷಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಸ್ತಾವನೆಗೈದರು. ಸಂಚಾಲಕರಾದ ಶ್ರೀ ಮುರಳೀಧರ್, ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಮತಿ ಸಂಧ್ಯಾ, ಕೆ.ಜಿ.ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ಮತ್ತು ತರಗತಿ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘದ ಸದಸ್ಯರನ್ನು ಆರಿಸಲಾಯಿತು. ಶಿಕ್ಷಕಿ ವೀಣಾ ಕುಮಾರಿ ಪ್ರಾರ್ಥಿಸಿದರು. ಶಿಕ್ಷಕಿ ಕವಿತಾ ಸ್ವಾಗತಿಸಿ, […]

ವಿದ್ಯಾಭಾರತಿ ಪುಟ್‌ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ಪುಟ್‌ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Wednesday, July 25th, 2018

ವಿದ್ಯಾಭಾರತಿ ಕರ್ನಾಟಕ ಮತ್ತು ವಿವೇಕಾನಂದ ಪಿ.ಯು.ಕಾಲೇಜು, ನೆಹರುನಗರ, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ವಿವೇಕಾನಂದ ಪಿ.ಯು.ಕಾಲೇಜು, ಪುತ್ತೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಪುಟ್‌ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿಶೋರವರ್ಗದ ಬಾಲಕರು ಪ್ರಥಮ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.