
ವಿವೇಕಾನಂದಕ್ಕೆ ರಾಜ್ಯಮಟ್ಟದ ಚದುರಂಗದಲ್ಲಿ ಹಲವು ಪ್ರಶಸ್ತಿ
Wednesday, November 18th, 2015ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ, ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆ-2015-16 ರ ಗದಗ ಜಿಲ್ಲೆಯ ಸ್ವಾಮಿ ವಿವೇಕಾನಂದ ಸಂಸ್ಥೆಯಲ್ಲಿ ನಡೆದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಗೆದ್ದುಕೊಂಡಿದೆ ಮತ್ತು ಆಂದ್ರಪದೇಶದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಚದುರಂಗ ಪಂದ್ಯಾಟಕ್ಕೆ ಶಾಲಾ ತಂಡ ಆಯ್ಕೆಯಾಗಿರುತ್ತದೆ. 17 ರ ವಯೋಮಾನದ ಬಾಲಕರ ವಿಭಾಗದಲ್ಲಿ ಚಿರಾಗ್.ಜಿ.ಜೆ, 10 ನೇ ತರಗತಿ(ಜಯರಾಮ ಗೌಡ ಹಿರಿಂಜ, ಗೀತಾ.ಬಿ.ವಿ ಇವರ ಪುತ್ರ)ವೈಯಕ್ತಿಕ ಪ್ರಶಸ್ತಿ ಪಡೆದಿರುತ್ತಾನೆ. ಶಶಾಂಕ್.ಎಸ್.ಎಲ್, 9ನೇ […]