QR Code Business Card
ಚಿತ್ರಕಲೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ

ಚಿತ್ರಕಲೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ

Friday, January 24th, 2020

ಮುಂಬೈನ ಪ್ರತಿಷ್ಠಿತ ರಂಗೋತ್ಸವ ಸೆಲೆಬ್ರೇಶನ್ ಸಂಸ್ಥೆ ನಡೆಸಿದ ರಾಷ್ಟ್ರ ಮಟ್ಟದ ಚಿತ್ರಕಲೆಯ ನಾನಾ ವಿಭಾಗದ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮದ 117 ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ದೊರಕಿದ್ದು ಇದರಲ್ಲಿ ಆರನೇ ತರಗತಿಯ ದೈವಿಕ್ ರೈಯವರು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ ಮೂರನೇ ತರಗತಿಯ ತನಿಷ್ಕ ಡಿ.ಎಸ್ ರವರು ದ್ವಿತೀಯ ಸ್ಥಾನ ಹಾಗೂ 6ನೇ ತರಗತಿಯ ವಿದ್ಯಾರ್ಥಿಯಾದ ತನುಷ್ ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ 8 ಆರ್ಟ್ ಮೆರಿಟ್ ಪ್ರಶಸ್ತಿ 87 ಬೆಳ್ಳಿ ಪದಕ ಹಾಗೂ 14 […]

ವಿವೇಕಾನಂದ ಜಯಂತಿ ಆಚರಣೆ

ವಿವೇಕಾನಂದ ಜಯಂತಿ ಆಚರಣೆ

Monday, January 13th, 2020

ದಿನಾಂಕ 13-1-2020 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು ಮಾತನಾಡಿ ವಿವೇಕಾನಂದರು ವಿಶ್ವ ಕಂಡ ಮೊದಲ ತತ್ವಜ್ಞಾನಿ. ಅವರು ಜ್ಞಾನದ ಹುಡುಕಾಟವನ್ನು ಮಾಡುತ್ತಾ ತನ್ನ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ತನ್ನ ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡರು. ವಿವೇಕಾನಂದರ ಚಿಂತನೆ ಮಾರ್ಗದರ್ಶನಗಳು ಪ್ರಸ್ತುತ ಸಮಾಜದ ನಿರ್ಮಾಣಕ್ಕೆ ಅತ್ಯಗತ್ಯ. ಪ್ರತಿ ಮಗುವಿನಲ್ಲಿ ವಿವೇಕಾನಂದ ಆದರ್ಶಗಳು ಮೈಗೂಡಿದಾಗ ನಿಜವಾದ ಭಾರತ ನಿರ್ಮಾಣವಾಗುವುದು. […]

ಡ್ರಾಯಿಂಗ್‌ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ  ಶೇ. 100% ಫಲಿತಾಂಶ

ಡ್ರಾಯಿಂಗ್‌ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ ಶೇ. 100% ಫಲಿತಾಂಶ

Wednesday, January 8th, 2020

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 2019 ಮತ್ತು 2020 ರ ಸಾಲಿನ ಡ್ರಾಯಿಂಗ್‌ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 100%  ಫಲಿತಾಂಶ ದೊರಕಿದೆ. ಹೈಯರ್ ವಿಭಾಗದಲ್ಲಿ 17 ಮಂದಿ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯಾದ ಕು| ಪರ್ಣಿಕ [ಶ್ರೀ ಸುಧಾಕರ್‌ಗೌಡ ಮತ್ತು ಪ್ರತಿಭಾ ದಂಪತಿ ಪುತ್ರಿ] ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. […]

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ  ವರ್ಷಾ ಕೆ. ಇವರಿಗೆ ಯುವ ವಿಜ್ಞಾನಿ ಪುರಸ್ಕಾರ

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ  ವರ್ಷಾ ಕೆ. ಇವರಿಗೆ ಯುವ ವಿಜ್ಞಾನಿ ಪುರಸ್ಕಾರ

Monday, January 6th, 2020

ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಆರ್. ಸತೀಶ್ಚಂದ್ರ ಇವರಿಂದ ಯುವ ವಿಜ್ಞಾನಿಗಳಿಗೆ ಸನ್ಮಾನ ಡಿಸೆಂಬರ್ 27 ರಿಂದ 31 ರ ತನಕ ಕೇರಳದ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾದ ಕು. ವರ್ಷಾ ಕೆ. ಇವರು ಯುವ ವಿಜ್ಞಾನಿ ಪುರಸ್ಕಾರವನ್ನು ಪಡೆದುಕೊಂಡಿರುತ್ತಾರೆ. ದೇಶದ ನಾನಾ ರಾಜ್ಯಗಳಿಂದ ಸುಮಾರು 700 ರಷ್ಟು ಸ್ಪರ್ಧಾಳುಗಳು ಭಾಗವಹಿಸಿದ ಈ ಸಮಾವೇಶದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೂರು […]

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ :  ಸತತ 10ನೇ ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ :  ಸತತ 10ನೇ ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Thursday, December 26th, 2019

ರಾಜ್ಯಮಟ್ಟದ 27 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ (N.C.S.C) ಸ್ಪರ್ಧೆಯು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದಿದ್ದು, ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು – ಜೂನಿಯರ್ ವಿಭಾಗದಲ್ಲಿ ‘A novel product by Saloon waste to increase soil fertility’ ಶೀರ್ಷಿಕೆಯಡಿ ಅನ್ವಿತ್ ಎನ್. [ಶ್ರೀ ಶ್ರೀಪತಿ ಎನ್ ಮತ್ತು ಶ್ರೀಮತಿ ವಿದ್ಯಾಲಕ್ಷ್ಮೀ ಎ. ಇವರ ಪುತ್ರ] ಮತ್ತು ಪೃಥ್ವಿರಾಜ್ [ಶ್ರೀ ಪುಂಡಲೀಕ ಪ್ರಭು ಮತ್ತು […]

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : ಶಾಲೆಯ 3 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : ಶಾಲೆಯ 3 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Saturday, December 14th, 2019

ದಿನಾಂಕ 11-12-2019 ರಂದು 27 ನೇ ದ.ಕ ಜಿಲ್ಲಾಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C) – ’ಜಿಲ್ಲಾಮಟ್ಟದ ವಿಜ್ಞಾನ ಪ್ರಬಂಧ ಮಂಡನೆ’ ಸ್ಪರ್ಧೆಯು ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಅನ್ವಿತ್ ಎನ್. ಮತ್ತು ಪೃಥ್ವಿರಾಜ್, ತಮನ್ ಎಸ್. ಮತ್ತು ಚಿರಾಗ್ ಎಂ. ಎನ್, ಅಭಿಷೇಕ್ ಮತ್ತು ಪ್ರಾಕೃತ್ ಜೂನಿಯರ್ ವಿಭಾಗ ಹಾಗೂ ವರ್ಷಾ ಕೆ. ಮತ್ತು ಹಿತಾ ಕಜೆ, ನೇಹಾ ಭಟ್ ಮತ್ತು ಆಶ್ರಯ ಪಿ., […]

Invitation : Annual Day 2019

Invitation : Annual Day 2019

Thursday, December 5th, 2019

ಪತ್ರಿಕಾಗೋಷ್ಠಿ : ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ – ಅನ್ವೇಷಣಾ-2019

Wednesday, November 27th, 2019

ಪುತ್ತೂರಲ್ಲಿ ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ಸಾಗುತ್ತಿದೆ ಭರ್ಜರಿ ತಯಾರಿ – ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಅಂಗಳ ತುಂಬ ಅನ್ವೇಷಣಾ-2019 ರ ಕಂಪು Click to view full details of Pressnote

ಡ್ರಾಯಿಂಗ್‌ ಗ್ರೇಡ್ ಪರೀಕ್ಷೆ

ಡ್ರಾಯಿಂಗ್‌ ಗ್ರೇಡ್ ಪರೀಕ್ಷೆ

Friday, November 22nd, 2019

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 2019-20 ಸಾಲಿನ ಡ್ರಾಯಿಂಗ್‌ ಗ್ರೇಡ್ ಪರೀಕ್ಷೆಯು ಪುತ್ತೂರಿನ ಪರೀಕ್ಷಾ ಕೇಂದ್ರವಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾರೀಕು 20-11-2019 ಬುಧವಾರದಂದು ಪ್ರಾರಂಭವಾಯಿತು. ಮೂರು ದಿನಗಳ ಕಾಲ ನಡೆಯುವ ಈ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಸುದಾನ ವಸತಿಯುತ ಶಾಲೆ, ಸರ್ಕಾರಿ ಪ್ರೌಢಶಾಲೆ ಕೊಂಬೆಟ್ಟು, ಬಾಲವಿಕಾಸ ಮಾಣಿ, ಶ್ರೀರಾಮ ನಟ್ಟಿಬೈಲು ಉಪ್ಪಿನಂಗಡಿ ಹಾಗೂ ಸುಭೋದ ಶಾಲೆ ಪಾಣಾಜೆ, ಈ ಸಂಸ್ಥೆಯನ್ನು ಒಳಗೊಂಡ ಹಿರಿಯರ […]

ಪ್ರತಿಭಾಕಾರಂಜಿಯಲ್ಲಿ ಶಾಲೆಗೆ ಹಲವು ಪ್ರಶಸ್ತಿಗಳು

ಪ್ರತಿಭಾಕಾರಂಜಿಯಲ್ಲಿ ಶಾಲೆಗೆ ಹಲವು ಪ್ರಶಸ್ತಿಗಳು

Tuesday, November 19th, 2019

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ಮಾಣಿ ಬಂಟ್ವಾಳ ಇದರ ಆಶ್ರಯದಲ್ಲಿ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯು ದಿನಾಂಕ 6-11-2019 ರಂದು ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದು ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗದ ಜನಪದ ನೃತ್ಯ ಸ್ಪರ್ಧೆಯಲ್ಲಿ ಅನನ್ಯ ಆಚಾರ್ಯ ಮತ್ತು ತಂಡ […]