QR Code Business Card
ಶಿಕ್ಷಕರಿಗೆ ಸಹ ಪಠ್ಯಚಟುವಟಿಕೆ ಸ್ಪರ್ಧೆ : ಸಾಮಾನ್ಯಜ್ಞಾನ ಹಾಗೂ ವಿಜ್ಞಾನ ರಸಪ್ರಶ್ನೆಯಲ್ಲಿ ಬಹುಮಾನ

ಶಿಕ್ಷಕರಿಗೆ ಸಹ ಪಠ್ಯಚಟುವಟಿಕೆ ಸ್ಪರ್ಧೆ : ಸಾಮಾನ್ಯಜ್ಞಾನ ಹಾಗೂ ವಿಜ್ಞಾನ ರಸಪ್ರಶ್ನೆಯಲ್ಲಿ ಬಹುಮಾನ

Tuesday, November 19th, 2019

ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಪ್ರೌಢ ಶಾಲೆ, ನೆಲ್ಲಿಕಟ್ಟೆ ಇಲ್ಲಿ ದಿನಾಂಕ 19-11-2019 ರಂದು ಶಿಕ್ಷಕರಿಗೆ ನಡೆದ ಸಹ ಪಠ್ಯಚಟುವಟಿಕೆ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀಮತಿ ಆಶಾ ಶೆಟ್ಟಿ ಪ್ರಾಥಮಿಕ ವಿಭಾಗದ ಸಾಮಾನ್ಯಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಮತ್ತು ಶ್ರೀಮತಿ ಹಿತಾ ವಿಜ್ಞಾನ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ […]

ಶಿಕ್ಷಕರಿಗೆ ಸಹ ಪಠ್ಯಚಟುವಟಿಕೆ ಸ್ಪರ್ಧೆ : ಜಿಲ್ಲಾಮಟ್ಟಕ್ಕೆ ಆಯ್ಕೆ

ಶಿಕ್ಷಕರಿಗೆ ಸಹ ಪಠ್ಯಚಟುವಟಿಕೆ ಸ್ಪರ್ಧೆ : ಜಿಲ್ಲಾಮಟ್ಟಕ್ಕೆ ಆಯ್ಕೆ

Monday, November 18th, 2019

ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿ, ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಪ್ರೌಢಶಾಲೆ, ನೆಲ್ಲಿಕಟ್ಟೆ ಇಲ್ಲಿ ಶಿಕ್ಷಕರಿಗೆ ನಡೆದ ಸಹ ಪಠ್ಯಚಟುವಟಿಕೆ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲಮಾಧ್ಯಮಶಾಲೆಯ ಶಿಕ್ಷಕರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದ ಪ್ರಬಂಧದಲ್ಲಿ ಶ್ರೀಮತಿ ಯಶೋಧ (ಪ್ರಥಮ), ಅಭಿಲಾಶ್ ಆಳ್ವ (ತೃತೀಯ), ಆಶುಭಾಷಣದಲ್ಲಿ ಶ್ರೀಮತಿ ಪದ್ಮಲಕ್ಷ್ಮೀ (ಪ್ರಥಮ), ಕುಮಾರಿ ದೇವಿಶ್ರೀ (ತೃತೀಯ), ಗಾಯನದಲ್ಲಿ ಶ್ರೀಮತಿ ಸಂಗೀತ(ಪ್ರಥಮ), ಚಿತ್ರಕಲೆಯಲ್ಲಿ ಶ್ರೀ ಶಿವಕುಮಾರ್ (ಪ್ರಥಮ), ಶ್ರೀ ಮಹೇಶ್ ಹಿರೇಮಣಿ(ದ್ವಿತೀಯ), […]

ಹರ್ಡಲ್ಸ್­ : ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಹರ್ಡಲ್ಸ್­ : ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Saturday, November 16th, 2019

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆದಿಚುಂಚನಗಿರಿ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳು, ನೆಲಮಂಗಲ, ಮಂಡ್ಯ ಇದರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೇಟಿಕ್ಸ್­ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾದ ಅನಘ ಕೆ. ಎ. (ಶ್ರೀ ಅನಿಲ್ ಗೌಡ ತೆಂಕಿಲ ಮತ್ತು ಕವಿತಾ ದಂಪತಿ ಪುತ್ರಿ] 14ರ ವಯೋಮಾನ ವಿಭಾಗದ 80 ಮೀ ಹರ್ಡಲ್ಸ್­ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಪಂಜಾಬ್­ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ […]

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Saturday, November 16th, 2019

ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಸ್ಕೌಟ್‌ದಳ ಮತ್ತು ನಿವೇದಿತ ಕಂಪೆನಿಗಳ ವತಿಯಿಂದ ಸಂಸ್ಥೆಯಲ್ಲಿ ಗೈಡ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ ಕು|ಸುದೀನ ಹಾಗೂ ಅಮೇರಿಕಾದಲ್ಲಿ ನಡೆದ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಸೇವಾ ಗೈಡ್ ಆಗಿ ಭಾರತವನ್ನು ಪ್ರತಿನಿಧಿಸಿದ ಕು|ಅನುಷಾ ಚೊಕೋಡು ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅತಿಥಿ ಅಭ್ಯಾಗತರನ್ನು ಶಾಲೆಯ ಬ್ಯಾಂಡ್ ಟ್ರೂಪ್‌ನೊಂದಿಗೆ ಅದ್ದೂರಿಯಾಗಿ ವೇದಿಕೆಗೆ ಕರೆತರಲಾಯಿತು. ವೇದಿಕೆಯಲ್ಲಿ ಗ್ರೀನ್‌ವ್ಯೂ ಆಂಗ್ಲಮಾಧ್ಯಮ ಶಾಲೆ, ಸುಳ್ಯ ಇಲ್ಲಿನ ಮುಖ್ಯಗುರುಗಳು ಹಾಗೂ ಹೆಚ್.ಡಬ್ಲ್ಯೂ.ಬಿ ಸ್ಕೌಟ್‌ಮಾಸ್ಟರ್, ಸಂಸ್ಥೆಯ ಪೋಷಕರೂ […]

ಏಟಿಎಲ್ ಮ್ಯಾರಥನ್ ನಲ್ಲಿ ಆದ್ಯ ಸುಲೋಚನ ತಯಾರಿಸಿದ ಯೋಜನೆ ಆಯ್ಕೆ

ಏಟಿಎಲ್ ಮ್ಯಾರಥನ್ ನಲ್ಲಿ ಆದ್ಯ ಸುಲೋಚನ ತಯಾರಿಸಿದ ಯೋಜನೆ ಆಯ್ಕೆ

Friday, November 15th, 2019

ಭಾರತ ಸರಕಾರದ ವತಿಯಿಂದ ವಿದ್ಯಾರ್ಥಿಗಳ ಸೃಜನಾತ್ಮಕ ಯೋಚನೆಗಳನ್ನು ಬೆಳಕಿಗೆ ತರುವ ದೃಷ್ಟಿಯಿಂದ ನೀತಿ ಆಯೋಗವು ಅಟಲ್ ಇನ್ನೋವೇಶನ್ ಮಿಷಿನ್ ವತಿಯಿಂದ ನಡೆಸಲ್ಪಡುವ ರಾಷ್ಟ್ರಮಟ್ಟದ ಏಟಿಎಲ್ ಮ್ಯಾರಥನ್­ನಲ್ಲಿ ಭಾಗವಹಿಸಿದ ಫಲಿತಾಂಶ ಬಿಡುಗಡೆಯಾಗಿದ್ದು ಪ್ರತಿ ಜಿಲ್ಲೆಯಿಂದ 2 ಉತ್ತಮ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ವಿದ್ಯಾರ್ಥಿನಿ ಆದ್ಯ ಸುಲೋಚನ ಮುಳಿಯ ಇವರು ತಯಾರಿಸಿದ Integrated Railway Intact System ಎಂಬ ಯೋಜನೆಯು ಆಯ್ಕೆಯಾಗಿರುತ್ತದೆ ಆಂಗ್ಲ ಮಾಧ್ಯಮ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್­ನ […]

Agricultural Fest –‘Anveshana 2019’- Inviting Industries/Companies

Agricultural Fest –‘Anveshana 2019’- Inviting Industries/Companies

Friday, November 15th, 2019

AnveshanaAgriTinkering Fest 2019-20 invite Industries/Companies to evaluate/measure innovative ideas of the participants in the field of agriculture. You can commercialize, scale up their ideas and provide platform to execute their product under your bannerfurther. Fest will be scheduled on 30th November and 1st of December at Vivekananda English Medium School, Tenkila, Puttur Patronized by Vivekananda […]

ಕನಕದಾಸ ಜಯಂತಿ ಆಚರಣೆ

ಕನಕದಾಸ ಜಯಂತಿ ಆಚರಣೆ

Friday, November 15th, 2019

ದಿನಾಂಕ 15-11-2016 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ಸತೀಶ್ ಕುಮಾರ್ ರೈ ಇವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕನಕದಾಸರ ಜೀವನ ವಿಚಾರಗಳನ್ನು ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿನಿಯರು ಕನದಾಸರ ಕೀರ್ತನೆಯನ್ನು ಹಾಡಿದರು ನಂತರ ವಿದ್ಯಾರ್ಥಿ ವಿದ್ಯಾರ್ಥಿನೀಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಪುಸ್ತಕ ಅನಾವರಣ

ಪುಸ್ತಕ ಅನಾವರಣ

Thursday, November 14th, 2019

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುಸ್ತಕ ಅನಾವರಣ ದಿನಾಂಕ 14.11.2019 ಪ್ರೊಫೆಸರ್ ಹರಿನಾರಾಯಣ ಅವರು ಬರೆದಿರುವ ಉಲ್ಲಾಸಣ್ಣ ಜನಜೀವನ ಸಾಧನೆಯ ಕುರಿತಾದ ಅಕ್ಷರ ಚಿತ್ರಗಳು ಗಾರುಡಿಗ, ಚಿಣ್ಣರ ಕುಣಿಸುವ ಉಲ್ಲಾಸಣ್ಣ ಎಂಬ ಪುಸ್ತಕವನ್ನು ಬಿ.ವಿ ಸೂರ್ಯನಾರಾಯಣ ಪ್ರಾಂಶುಪಾಲರು ಪದವಿಪೂರ್ವ ಕಾಲೇಜು ಸವಣೂರು ಇವರು ಅನಾವರಣಗೊಳಿಸಿದರು. ನುಡಿದಂತೆ ನಡೆಯುವವರು, ಸರಳ ಸಜ್ಜನಿಕೆಯವರು, ಮಾತಾ-ಪಿತೃಗಳ ಸೇವೆಯನ್ನು ಮಾಡಿ ಧನ್ಯತೆಯನ್ನು ಪಡೆದ ವ್ಯಕ್ತಿ ಉಲ್ಲಾಸಣ್ಣ ಎಂಬುದಾಗಿ ಹೇಳಿದರು. ಸಭೆಯ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ಇವರು ಉಲ್ಲಾಸಣ್ಣ ರವರನ್ನು […]

ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆ : ಶಾಲೆಗೆ 5ನೇ ಸ್ಥಾನ

ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆ : ಶಾಲೆಗೆ 5ನೇ ಸ್ಥಾನ

Thursday, November 14th, 2019

ಕೇಂದ್ರ ಯುವಜನ ಕ್ರೀಡಾ ಸಚಿವಾಲಯ ದೆಹಲಿ ಮತ್ತು SGFI ನಡೆಸಿದ 65ನೇ ರಾಷ್ಟ್ರೀಯ ಮಟ್ಟದ ಚದುರಂಗ ಸ್ಪರ್ಧೆಯು ನವೆಂಬರ್ 6 ರಿಂದ ನವೆಂಬರ್ 8 ರ ವರೆಗೆ ಸಿಲ್ವಾಸ ದಾದರ್ ಹವೇಲಿ ಮುಂಬೈಯಲ್ಲಿ ನಡೆಯಿತು ವಿದ್ಯಾಭಾರತಿಯನ್ನು ಪ್ರತಿನಿಧಿಸಿದ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ತಂಡ -ಮನ್ವಿತ್ ಕನಜಾಲ್ (ದಾಮೋದರ್ ಕೆ ಮತ್ತು ರಶ್ಮಿ ವಿ.ಎಸ್ ಇವರ ಪುತ್ರ) ಧನುಷ್ ರಾಮ್ ಎಂ( ದಿನೇಶ್ ಪ್ರಸನ್ನ ಮತ್ತು ಉಮಾ ಡಿ ಪ್ರಸನ್ನ ಇವರ ಪುತ್ರ ) ಪ್ರಣಿಲ್ ರಾಜ್ ಎಂ( […]

ವಾರ್ಷಿಕ ಕ್ರೀಡಾಕೂಟ-2019-20

ವಾರ್ಷಿಕ ಕ್ರೀಡಾಕೂಟ-2019-20

Tuesday, November 12th, 2019

ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವಿಭಾಜ್ಯ ಅಂಗ. ಸದೃಢ ಪ್ರಜೆಗಳು ದೇಶದ ಆಧಾರಸ್ಥಂಭಗಳು ಎಂದು ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಶಿವರಾಮ ಏನೇಕಲ್ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ಮುರಳೀಧರ ಕ್ರೀಡಾಕೂಟವನ್ನು ದೀಪಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ| ಶಿವಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಶಾಲಾ […]