QR Code Business Card
ಟೆಕ್-ಝೂ 2017 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಬಹುಮಾನ

ಟೆಕ್-ಝೂ 2017 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಬಹುಮಾನ

Monday, January 16th, 2017

ಅಮರಜ್ಯೋತಿ ಪದವಿಪೂರ್ವ ಕಾಲೇಜು ಸುಳ್ಯ ಮತ್ತು ಕೆ.ವಿ.ಜಿ. ನ್ಯಾಷನಲ್ ಸ್ಕೂಲ್ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 13 ರಂದು ಕೆ.ವಿ.ಜಿ. ನ್ಯಾಷನಲ್ ಸ್ಕೂಲ್ ಸುಳ್ಯ ಇಲ್ಲಿ ನಡೆದ ಟೆಕ್-ಝೂ 2017 ಅಂತರ್ಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವರುಣ್ (9ನೇ ತರಗತಿ) ಮತ್ತು ತೇಜ (9ನೇ ತರಗತಿ) ಇವರ ತಂಡ ಪ್ರಥಮ ಸ್ಥಾನ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಲಹರಿ (10ನೇ ತರಗತಿ) ಮತ್ತು ವಿಸ್ಮಯ ದೇವಸ್ಯ (9ನೇ ತರಗತಿ) ಇವರ ತಂಡ ದ್ವಿತೀಯ ಸ್ಥಾನ […]

ವಿವೇಕಾನಂದ ಜಯಂತಿ ಆಚರಣೆ

ವಿವೇಕಾನಂದ ಜಯಂತಿ ಆಚರಣೆ

Friday, January 13th, 2017

ದಿನಾಂಕ 12-1-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿ ಸ್ವಾಮಿ ವಿವೇಕಾನಂದರ 154 ನೇ ಜಯಂತಿಯನ್ನು ಆಚರಿಸಲಾಯಿತು. ವಿವೇಕಾನಂದರ ಭಾವಚಿತ್ರದ ಎದುರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿವೇಕಾನಂದ ಕುರಿತ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನದ 1 ಗಂಟೆಗೆ ಎಲ್ಲರಿಗೂ ಸಹಬೋಜನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

Wednesday, January 11th, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 11-01-2017 ರಂದು ಹೊಸ ತಂತ್ರಜ್ಞಾನದ ಗಣಕಯಂತ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ನೂತನ ಗಣಕಯಂತ್ರವನ್ನು ಸಂಸ್ಥೆಯ ಪೋಷಕರಾದ ಡಾ.ಮಹೇಶ್ ಕುಮಾರ್.ವೈ, ಡಾ.ಮಾಲಾ ಮಹೇಶ್ ದಂಪತಿ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಹಾಗೂ ಸಂಚಾಲಕರಾದ ಮುರಳೀಧರ.ಕೆ, ಆಡಳಿತ ಮಂಡಳಿಯ ಖಜಾಂಜಿ ಪ್ರಸನ್ನ, ಆಡಳಿತ ಮಂಡಳಿಯ ಸದಸ್ಯರಾದ ಸುನೀತಾ ಶೆಟ್ಟಿ, ರೂಪಲೇಖ ಮತ್ತು […]

ಚಿತ್ರಕಲಾ ಗ್ರೇಡ್ ಪರೀಕ್ಷೆಗಳು

ಚಿತ್ರಕಲಾ ಗ್ರೇಡ್ ಪರೀಕ್ಷೆಗಳು

Wednesday, January 11th, 2017

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರು ನಡೆಸುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾಕೇಂದ್ರದಲ್ಲಿ 9-1-2017 ರಂದು ಆರಂಭಗೊಂಡವು. ಈ ಪರೀಕ್ಷಾ ಕೇಂದ್ರದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಬಾಲವಿಕಾಸ ಪ್ರೌಢ ಶಾಲೆ ಮಾಣಿ, ಸುದಾನ ಪ್ರೌಢ ಶಾಲೆ ನೆಹರು ನಗರ, ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ, ಸುಭೋದ ಪ್ರೌಢ ಶಾಲೆ ಪಾಣಾಜೆ, ಸರಕಾರಿ ಪದವಿಪೂರ್ವ ಕಾಲೇಜು ಪುತ್ತೂರು ಈ ಶಾಲೆಗಳ 99 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲೋಯರ್‌ಗ್ರೇಡ್ ಹಾಗೂ […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಂತ್ ರೈ ದಕ್ಷಿಣ ಭಾರತ ಮಟ್ಟಕ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಂತ್ ರೈ ದಕ್ಷಿಣ ಭಾರತ ಮಟ್ಟಕ್ಕೆ

Monday, January 2nd, 2017

ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬಳ್ಳಾರಿ, ಇವರು ಆಯೋಜಿಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸ್ಪರ್ಧಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ಶಮಂತ್ ರೈ ಇವರು ಪ್ರದರ್ಶಿಸಿದ Green Industry ಮಾದರಿಗೆ ದ್ವಿತೀಯ ಬಹುಮಾನ, 2000/-ರೂ ನಗದು ಬಹುಮಾನ ಪಡೆದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ವಿಕ್ರಮ ಆಳ್ವ ಮತ್ತು ಲೋಕೆಂದರ್ ಸಿಂಗ್ ಇವರ ತಂಡದ ಪ್ರದರ್ಶಿಸಿದ […]

ರಾಷ್ಟ್ರಪ್ರೇಮ ಉದ್ದೀಪನಗೊಳಿಸುವ ಶಿಕ್ಷಣ ಅವಶ್ಯ: ಡಾ| ಭಟ್

ರಾಷ್ಟ್ರಪ್ರೇಮ ಉದ್ದೀಪನಗೊಳಿಸುವ ಶಿಕ್ಷಣ ಅವಶ್ಯ: ಡಾ| ಭಟ್

Monday, January 2nd, 2017

ಶಿಕ್ಷಣದ ಜತೆಗೆ ಮಾನವೀಯ ಗುಣಗಳನ್ನು ವೃದ್ಧಿಸಿಕೊಳ್ಳುವ ಅವಶ್ಯಕತೆ ಇಂದಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಉದ್ದೀಪನಗೊಳ್ಳಲು ಸಾಧ್ಯವಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿವೇಕಾನಂದ ವಿದ್ಯಾಸಂಸ್ಥೆ ಸಂಸ್ಕಾರದ ಶಿಕ್ಷಣ ನೀಡಿ ದೇಶಪ್ರೇಮ, ಮಾನವೀಯ ಗುಣ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು. ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗದಿರಿ ಇಂಗ್ಲಿಷ್ ಒಂದು ಮಾಧ್ಯಮ. ಇಂಗ್ಲಿಷ್ ಕಲಿಕೆ ತಪ್ಪಲ್ಲ. ಆದರೆ […]

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Tuesday, December 27th, 2016

ದಿನಾಂಕ 27-12-2016 ರಂದು ಶ್ರೀಲಂಕಾದ ವಾರಿಯಪೊಲದಲ್ಲಿ ನಡೆದ ಭಾರತ-ಶ್ರೀಲಂಕಾ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸದ್ರಿ ಸ್ಪರ್ಧೆಯನ್ನು ಅಂತರಾಷ್ಟ್ರೀಯ ಯೂತ್‌ಯೋಗ ಫೆಡರೇಶನ್ ಹಾಗೂ ಶ್ರೀಲಂಕಾ ಯೂತ್‌ಯೋಗ ಫೆಡರೇಶನ್ ಅವರ ಸಹಯೋಗದೊಂದಿಗೆ ಏರ್ಪಡಿಸಿದ್ದರು. ವಿದ್ಯಾರ್ಥಿಗಳ ವಿವರ – ಅಪೇಕ್ಷಾ.ಕೆ, 10ನೇ ತರಗತಿ-ಪ್ರಥಮ, ನಂದನ, 3ನೇ ತರಗತಿ-ಪ್ರಥಮ, ನಯನ, 9ನೇ ತರಗತಿ-ಪ್ರಥಮ, ನಮನ, 6ನೇ ತರಗತಿ-ಪ್ರಥಮ, ಶ್ರವಣ್ ಕುಮಾರ್.ಡಿ, 8ನೇ ತರಗತಿ, -ಪ್ರಥಮ, ನಿಶ್ಚಲ್.ಕೆ.ಜೆ, 8ನೇ ತರಗತಿ-ಪ್ರಥಮ, ಚೈತ್ರೇಶ್, 7ನೇ […]

ಮೈಸೂರಿನ ಜಂಬೋರಿಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು

Monday, December 26th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿ/ನಿಯರು ಮೈಸೂರಿನ ನಂಜನಗೂಡಿನಲ್ಲಿ ದಿನಾಂಕ 29 ದಶಂಬರದಿಂದ ಜನವರಿ 4 2017 ರ ವರೆಗೆ 17 ನೇ ರಾಷ್ಟ್ರೀಯ ಜಂಬೋರಿಯಲ್ಲಿ ಭಾಗವಹಿಸಲಿದ್ದಾರೆ. ಈ ಸಂಸ್ಥೆಯ ಅತಿ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದು ಹೆಗ್ಗಳಿಕೆ. ಸ್ಕೌಟ್ಸ್ ಅಕ್ಷಯ ಸುಬ್ರಹ್ಮಣ್ಯ ಇ.   ರಾಹುಲ್ ನಾಯಕ್ ರಾಹುಲ್. ಎಸ್. ರಾವ್ ಆದಿತ್ಯ ಶೆಟ್ಟಿ ಶ್ರವಣ್ ಸಾಲಿಯಾನ್ ಸಾಕ್ಷತ್ ರೈ ಶೈಲೇಶ್. […]

ವಿಜ್ಞಾನ ಮೇಳ :  ಸ್ವಸ್ತಿಕ್ ಪದ್ಮ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ವಿಜ್ಞಾನ ಮೇಳ : ಸ್ವಸ್ತಿಕ್ ಪದ್ಮ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Saturday, December 24th, 2016

ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಡಿಸೆಂಬರ್ 20 ರಿಂದ 23 ರ ವರೆಗೆ ನಡೆದ ಐರಿಸ್ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ ಭಾಗವಹಿಸಿದ್ದು, ಎರಡು ವಿಶೇಷ ಪ್ರಶಸ್ತಿಯೊಂದಿಗೆ ISEF ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಒಟ್ಟು 100 ತಂಡಗಳು ಇನೋವೇಟಿವ್ ವಿಭಾಗದಲ್ಲಿ ಸ್ಪರ್ಧಿಸಿದ್ದು Material Science ವಿಭಾಗದಲ್ಲಿ ASM Material Education Foundation ಕೊಡಮಾಡುವ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದು, World’s Largest And Most Established Materials Information […]

Invitation : Annual Day Celebrations 2016-17

Invitation : Annual Day Celebrations 2016-17

Monday, December 12th, 2016