QR Code Business Card
ಎಸ್.ಎಸ್.ಎಲ್.ಸಿಯ ನಂತರ ಮುಂದೇನು? ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರ

ಎಸ್.ಎಸ್.ಎಲ್.ಸಿಯ ನಂತರ ಮುಂದೇನು? ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರ

Monday, December 12th, 2016

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ 10 ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ.ಯ ನಂತರ ಮುಂದೇನು? ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರ ನಡೆಯಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಕು| ರಶ್ಮಿ ಪಾರ್ವತಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸಂವಾದ ನಡೆಸಿಕೊಟ್ಟರು. ೧೦ನೇ ತರಗತಿಯ ನಂತರ ತೆಗೆದುಕೊಳ್ಳಬಹುದಾದ ಪರೀಕ್ಷೆಗಳು ಮತ್ತು ಶಿಕ್ಷಣ ಪದ್ಧತಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭ ವೇದಿಕೆಯಲ್ಲಿ ಹಿರಿಯ ಶಿಕ್ಷಕರಾದ ಪ್ರಶಾಂತ್, ಮಾಲಿನಿ ಮತ್ತು ಪುಷ್ಪಲತಾರವರು ಉಪಸ್ಥಿತರಿದ್ದರು. ಶಿಕ್ಷಕ ರಾಧಾಕೃಷ್ಣ […]

ಪ್ರತಿಭಾ ಪುರಸ್ಕಾರ 2016-17

ಪ್ರತಿಭಾ ಪುರಸ್ಕಾರ 2016-17

Monday, December 12th, 2016

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ 2016-17 ನೇ ಸಾಲಿನ 3 ನೇ ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ದಿನಾಂಕ 4-12-2016 ರಂದು ನಡೆಯಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ ಸಂಚಾಲಕರಾದ ಮುರಳೀಧರ.ಕೆ ಸಭಾಧ್ಯಕ್ಷತೆ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಮುಖ್ಯ ಗುರು ಸತೀಶ್ ರೈ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಜಯಂತ.ಬಿ ಸಾಂಧರ್ಬಿಕವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಮುರಳಿಕೃಷ್ಣ […]

ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳ 2016-17 ನೇ ಸಾಲಿನ ಪ್ರತಿಭಾ ಪುರಸ್ಕಾರ

ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳ 2016-17 ನೇ ಸಾಲಿನ ಪ್ರತಿಭಾ ಪುರಸ್ಕಾರ

Sunday, December 11th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳ 2016-17 ನೇ ಸಾಲಿನ ಪ್ರತಿಭಾ ಪುರಸ್ಕಾರ ಡಿಸೆಂಬರ್ 11 ರ ರವಿವಾರ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಆಡಳಿತ ಮಂಡಳಿಯ ಸದಸ್ಯೆ ಸುನೀತಾ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯ ಮನುಷ್ಯನ ಜೀವನದಲ್ಲಿ ಮಹತ್ವದ ಹಂತ. ಈ ಹಂತದಲ್ಲಿ ವಿದ್ಯೆಯ ಕಲಿಕೆ ಆರಂಭವಾಗುತ್ತದೆ. ಈ ಸಮಯದಲ್ಲಿ ಸಿಗುವ ಪ್ರೋತ್ಸಾಹ ಸಮಾಜದಲ್ಲಿ ಮುಂದೆ ಒಬ್ಬ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು. […]

1 ನೇ ಮತ್ತು 2 ನೇ ತರಗತಿ ಮಕ್ಕಳ ಪ್ರತಿಭಾ ಪುರಸ್ಕಾರ

1 ನೇ ಮತ್ತು 2 ನೇ ತರಗತಿ ಮಕ್ಕಳ ಪ್ರತಿಭಾ ಪುರಸ್ಕಾರ

Saturday, December 10th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ 1 ನೇ ಮತ್ತು 2 ನೇ ತರಗತಿ ಮಕ್ಕಳ ಪ್ರತಿಭಾ ಪುರಸ್ಕಾರ ಎಕ್ಸಲೆನ್ಸ್ ಅವಾರ್ಡ್ 2016-17 ಸ್ವಾಮಿ ಕಲಾ ಮಂದಿರದಲ್ಲಿ ಡಿಸೆಂಬರ್ 10  ರಂದು ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮದ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿ ಮಾತಾಡಿ ಮಕ್ಕಳು ಈ ದೇಶದ ಆಸ್ತಿ. ಈ ಆಸ್ತಿಗಳನ್ನು ಬೆಳೆಸುವ ಮತ್ತು ಅವರ ಭವಿಷ್ಯ ನಮ್ಮ ಕೈಯಲ್ಲಿದೆ, ಶೀಲವಂತ, ಪರಾಕ್ರಮಿ ಸದ್ಗುಣಗಳನ್ನು ಹೊಂದಿರುವ ಮಕ್ಕಳ ನಿರ್ಮಾಣ ನಮ್ಮ ಕರ್ತವ್ಯವಾಗಬೇಕು ಎಂದರು. […]

9, 10 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ

9, 10 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ

Friday, December 9th, 2016

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ 2016-17 ನೇ ಸಾಲಿನ 9, 10 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಸ್ವಾಮಿ ಕಲಾಮಂದಿರದ ಸಭಾಂಗಣದಲ್ಲಿ 9 ದಶಂಬರ 2016 ರಂದು ನಡೆಯಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಮುರಳಿಕೃಷ್ಣ ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧನಾಶೀಲತೆಯನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ನಮ್ಮ ಗುರಿ ಹಿಮಾಲಯದ ತುತ್ತ ತುದಿಯಾಗಿರಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ಜಯಶೀಲರಾಗಿ ಉತ್ತುಂಗದ ಶಿಖರವನ್ನು ಏರಿ ಎಂದು ಹಾರೈಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಡಾ.ರವಿಶಂಕರ್ ಪೆರುವಾಜೆ […]

7, 8 ನೇ ತರಗತಿಯ ಪ್ರತಿಭಾ ಪುರಸ್ಕಾರ

7, 8 ನೇ ತರಗತಿಯ ಪ್ರತಿಭಾ ಪುರಸ್ಕಾರ

Thursday, December 8th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ 7ನೇ ಮತ್ತು 8ನೇ ತರಗತಿಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 2016-17 ದಿನಾಂಕ 8-12-2016 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮದ ಸದಸ್ಯರಾದ ಡಾ. ಸುರೇಶ್ ಪುತ್ತೂರಾಯ ಮಾತಾಡಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವುದು ಮಕ್ಕಳ ಮತ್ತು ಪಾಲಕರ ಕರ್ತವ್ಯವಾಗಬೇಕು. ಮಕ್ಕಳಿಗಾಗಿ ಮನೆಯಲ್ಲಿ ಉತ್ತಮ ಕಲಿಕೆಗೆ ಶಾಂತವಾದ, ಬೆಳಕು ಮತ್ತು ಗಾಳಿ ನಡೆದಾಡುವ ಕೊಠಡಿ ಮಕ್ಕಳಿಗೆ ಒದಗಿಸುವುದು ಪೋಷಕರ ಕರ್ತವ್ಯ ಎಂದರು. ವಿವೇಕಾನಂದ ಆಂಗ್ಲ ಮಾಧ್ಯಮದ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ […]

5, 6 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ

5, 6 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ

Wednesday, December 7th, 2016

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ 2016-17 ನೇ ಸಾಲಿನ 5, 6 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಸ್ವಾಮಿ ಕಲಾಮಂದಿರದ ಸಭಾಂಗಣದಲ್ಲಿ 7 ದಶಂಬರ 2016 ರಂದು ನಡೆಯಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಶೇಖರ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ಕೊಡುವ ಅವಕಾಶವೇ ಪ್ರತಿಭಾ ಪುರಸ್ಕಾರ. ಗಡಿಯಾರ ಸಮಯದ ಮಹತ್ವವನ್ನು ವಿವರಿಸುತ್ತದೆ. ಪ್ರತಿ ಕ್ಷಣದ ಮಹತ್ವ ಎನ್ನುವ ನಿಟ್ಟಿನಲ್ಲಿ ಈ ವರ್ಷ ಗಡಿಯಾರವನ್ನು ಪ್ರಶಸ್ತಿಯನ್ನಾಗಿ ನೀಡುತ್ತೇವೆ ಎಂದು ಹೇಳಿದರು. ಶಿಕ್ಷಕ ರಕ್ಷಕ […]

2016-17 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ

2016-17 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ

Saturday, December 3rd, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇದರ 2016-17 ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಆರೋಗ್ಯ, ಸಂಸ್ಕೃತಿ, ಸಂಸ್ಕಾರವನ್ನು ಪಡೆಯಲು ಆರೋಗ್ಯವೇ ಮುಖ್ಯ ಕ್ರೀಡೆ ಗುಣ, ಆತ್ಮ ವಿಶ್ವಾಸ, ಬದುಕಿಗೆ ಸ್ಪೂರ್ತಿ ನೀಡಬಲ್ಲದ್ದು ಮತ್ತು ಸಾಧನೆಯ ಉತ್ತುಂಗಕ್ಕೆ ಕ್ರೀಡೆಯ ಒಂದು ಪ್ರಮುಖ ಹಂತ ಎಂದರು. ಪುತ್ತೂರು ನಗರ ಠಾಣೆಯ ವೃತ್ತ ನಿರೀಕ್ಷಕರಾದ ಮಹೇಶ್ […]

ನ್ಯಾಷನಲ್ ಲೆವೆಲ್ ವೇದಗಣಿತ ಲೆವೆಲ್-1 ಸ್ಪರ್ಧೆಯಲ್ಲಿ ಬಹುಮಾನ

ನ್ಯಾಷನಲ್ ಲೆವೆಲ್ ವೇದಗಣಿತ ಲೆವೆಲ್-1 ಸ್ಪರ್ಧೆಯಲ್ಲಿ ಬಹುಮಾನ

Friday, December 2nd, 2016

ಜನರೇಶನ್ ನೆಕ್ಸ್ಟ್ ಎಜ್ಯುಕೇಶನ್ ಎಂಡ್ ಲರ್ನಿಂಗ್ ಸಿಸ್ಟಮ್ ಇವರು ಉಡುಪಿ ಟೌನ್ ಹಾಲ್‌ನಲ್ಲಿ ನಡೆಸಿದ ನ್ಯಾಷನಲ್ ಲೆವೆಲ್ ವೇದಗಣಿತ ಲೆವೆಲ್-1 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ. ವಿಜೇತರ ವಿವರ: ದೈವಿಕ್ ರಾಜೇಶ್, 6ನೇ ತರಗತಿ -ಪ್ರಥಮ ಸ್ಥಾನ[ರಾಜೇಶ್ ಜಗನ್ನಾಥ ಮತ್ತು ಶ್ವೇತಾ ರಾಜೇಶ್‌ರವರ ಪುತ್ರ] ಅವ್ಯಯ ಶರ್ಮ-7ನೇ ತರಗತಿ-ದ್ವಿತೀಯ ಸ್ಥಾನ[ವಿನಾಯಕ ರಾಮ.ಜಿ.ಪಿ ಮತ್ತು ಪ್ರಸನ್ನರವರ ಪುತ್ರ], ಸುಮೇದ್ ನಾವುಡ -7ನೇ ತರಗತಿ -ತೃತೀಯ ಸ್ಥಾನ[ಸುಬ್ರಹ್ಮಣ್ಯ […]

Invitation : Sports Day 2016

Invitation : Sports Day 2016

Monday, November 28th, 2016