QR Code Business Card
First-ever coding classes in the history of Puttur by Vivekananda English Medium School

First-ever coding classes in the history of Puttur by Vivekananda English Medium School

Monday, August 9th, 2021

Vivekananda English medium School, Tenkila, Puttur, in association with Vivekananda College of Engineering and Technology Puttur and Vivekananda Polytechnic Puttur has started ‘Code Club’ -Online Coding Classes- sponsored by ‘Atal Tinkering Lab’ for the students of class V to class IX. The Club has inaugurated on 09 August 2021, in the auditorium of the School. […]

ವಿಶ್ವ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆ

Saturday, July 3rd, 2021

ದಿನಾಂಕ 21-06-2021 ರಂದು, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ಶಾರೀರಿಕ ಅಧ್ಯಾಪಕಿಯಾದ ಶ್ರೀಮತಿ ಆಶಾಲತ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳಿಗೆ online ಮೂಲಕ ಯೋಗಾಭ್ಯಾಸವನ್ನು ನೆರವೇರಿಸಲಾಯಿತು. ಯೋಗಾಭ್ಯಾಸವನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ನಮಿತಾ, ಶ್ರೀ ಗಿರೀಶ್ ಕಣಿಯಾರ್‌ ಮತ್ತು ಶ್ರೀ ದೀಪಕ್ ಕಲ್ಲೇಗ ನೆರವೇರಿಸಿದರು. ಸುಮಾರು 1000 ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭಾರತ್ ಸ್ಕೌಟ್ಸ್- ಗೈಡ್ಸ್‌ನ ಕಬ್ ಪರೀಕ್ಷೆ : ಶಾಲೆಯ 11 ವಿದ್ಯಾರ್ಥಿಗಳು ತೇರ್ಗಡೆ

ಭಾರತ್ ಸ್ಕೌಟ್ಸ್- ಗೈಡ್ಸ್‌ನ ಕಬ್ ಪರೀಕ್ಷೆ : ಶಾಲೆಯ 11 ವಿದ್ಯಾರ್ಥಿಗಳು ತೇರ್ಗಡೆ

Monday, June 28th, 2021

ಪುತ್ತೂರು : 2020-21 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ಕಬ್ಸ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಪ್ರಸ್ತುತ 5 ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀರಾಮ.ಎಂ (ಶಾಲಾ ಸಂಚಾಲಕರು ಹಾಗೂ ವೆಲ್ತ್ ವಿಷನ್ ಪುತ್ತೂರು ಇದರ ಮಾಲಕರು ಶ್ರೀ ಮುರಳೀಧರ.ಕೆ ಹಾಗೂ ಮೀರಾ ಮುರಳಿ ದಂಪತಿ ಪುತ್ರ), ಕೃತಿಕ್.ಆರ್ (ನೇರಳಕಟ್ಟೆಯ ಸ್ವ ಉದ್ಯೋಗಿ ರಾಜೇಶ್ ಎನ್ ಹಾಗೂ ನಮ್ಮ […]

ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ಪ್ರಬಂಧ ಸ್ಪರ್ಧೆಯಲ್ಲಿ ಹರ್ಷಿನ್ ವೈ. ಗೆ ತೃತೀಯ ಸ್ಥಾನ

ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ಪ್ರಬಂಧ ಸ್ಪರ್ಧೆಯಲ್ಲಿ ಹರ್ಷಿನ್ ವೈ. ಗೆ ತೃತೀಯ ಸ್ಥಾನ

Monday, June 28th, 2021

ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ಕರ್ನಾಟಕ ರಾಜ್ಯ 12-01-2021 ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಆನ್ಲೈನ್‌ನಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ 5ನೇ ತರಗತಿಯ ವಿದ್ಯಾರ್ಥಿ ಹರ್ಷಿನ್ ವೈ. ಇವರು ತೃತೀಯ ಬಹುಮಾನ ಪಡೆದುಕೊಂಡಿದ್ದು ರೂ.1000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಇವರು ಪಡ್ನೂರಿನ ಕೃಷಿಕ ದೇವಪ್ಪ ಗೌಡ ವೈ ಹಾಗೂ ಕುಸುಮ ದಂಪತಿ ಪುತ್ರ. ಎಂದು ಶಾಲಾ ಮುಖ್ಯಗುರು ಸತೀಶ್‌ಕುಮಾರ್ ರೈ ಅವರು ತಿಳಿಸಿದ್ದಾರೆ.

ಭಾರತ ಸ್ಕೌಟ್ಸ್ ಗೈಡ್ಸ್ ಪರೀಕ್ಷೆ  : ಶಾಲೆಯ 8 ವಿದ್ಯಾರ್ಥಿನಿಯರು ರಾಜ್ಯ ಪುರಸ್ಕಾರಕ್ಕೆ ಆಯ್ಕೆ 

ಭಾರತ ಸ್ಕೌಟ್ಸ್ ಗೈಡ್ಸ್ ಪರೀಕ್ಷೆ  : ಶಾಲೆಯ 8 ವಿದ್ಯಾರ್ಥಿನಿಯರು ರಾಜ್ಯ ಪುರಸ್ಕಾರಕ್ಕೆ ಆಯ್ಕೆ 

Monday, June 21st, 2021

2020-21 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ರಾಜ್ಯ ಪುರಸ್ಕಾರ ಗೈಡ್ಸ್ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಸಮೀಕ್ಷ ಯಮ್.ಕೆ.(9ನೇ) (ಕುಶಾಲಪ್ಪ ಯಮ್. ಗೌಡ ಮತ್ತು ಶಾಲಾ ದೈಹಿಕ ಶಿಕ್ಷಕಿ ಆಶಾಲತಾ.ಕೆ. ಇವರ ಪುತ್ರಿ) ಅನ್ನಪೂರ್ಣ (9ನೇ) (ಚಂದ್ರ ಸಪಲ್ಯ ಮತ್ತು ಗೀತಾ ಇವರ ಪುತ್ರಿ) ಚಂದನ ಕೃಷ್ಣ (10ನೇ) (ಮಂಜುನಾಥ್ ರಾವ್. ಎನ್. ಮತ್ತು ಡಾ.ವೇದಾವತಿ.ಬಿ, ಉಪಪ್ರಾಂಶುಪಾಲರು ಕಡಬ ಜೂನಿಯರ್ ಕಾಲೇಜು ಇವರ ಪುತ್ರಿ) […]

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ 2020-21

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ 2020-21

Wednesday, June 9th, 2021

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ 2020-21 ನೇ ಸಾಲಿನ ರಾಜ್ಯ ಪುರಸ್ಕಾರ ಸ್ಕೌಟ್ ಪರೀಕ್ಷಾ ಶಿಬಿರವನ್ನು ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿಯೂ ರಾಜ್ಯ ಸಂಸ್ಥೆಯ ಸೂಚನೆಯಂತೆ ಅತ್ಯಂತ ಸುರಕ್ಷಿತ ಹಾಗೂ ಯಶಸ್ವಿಯಾಗಿ ನಡೆಸಲಾಗಿದ್ದು ಈ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಅಭಿರಾಮ ವಿ. (9ನೇ) (ಮುರಳೀಧರ ವಿ ಮತ್ತು ರಾಜೇಶ್ವರಿ .ಎಂ ಅವರ ಪುತ್ರ), ಭುವನ್ ಯಂ. (10ನೇ). (ಯಸ್. ವಾಸು ನಾಯ್ಕ್ ಮತ್ತು ಸುಂದರಿ.ಇ. ಅವರ ಪುತ್ರ) […]

ಭಾರತ ದರ್ಶನ

ಭಾರತ ದರ್ಶನ

Monday, March 29th, 2021

ದಿನಾಂಕ 27.03.2021ನೇ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ “ಭಾರತ ದರ್ಶನ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಜಯಪ್ರಕಾಶ್.ಎಂ, ಪ್ರಾಂತ ಕಾರ್ಯವಾಹ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಇವರು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸಿದ. ನಾವಿಂದು ಭಾರತದರ್ಶನ ಮಾಡುವ ಎಂದರು. ಅನೇಕರು ಋಷಿಮುನಿಗಳ ಪಾದಸ್ಪರ್ಶದಿಂದ ಪವಿತ್ರವಾಗಿದೆ ಭಾರತ. ಈ ಭೂಭಾಗದ ಒಳಗಿರುವವರು ಎಲ್ಲರೂ ಭಾರತೀಯರು. […]

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : 3 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : 3 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Wednesday, March 24th, 2021

ದಿನಾಂಕ 23-03-2021 ರಂದು 28 ನೇ ದ. ಕ. ಜಿಲ್ಲಾಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C) – ’ಜಿಲ್ಲಾಮಟ್ಟದ ವಿಜ್ಞಾನ ಪ್ರಬಂಧ ಮಂಡನೆ’ ಸ್ಪರ್ಧೆಯು ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ, ನೆಲ್ಲಿಕಟ್ಟೆಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 10 ನೇ ತರಗತಿ ವಿದ್ಯಾರ್ಥಿಗಳಾದ ಆದ್ಯ ಸುಲೋಚನ ಮುಳಿಯ ಆದ್ಯ ಸುಲೋಚನಾ ಮುಳಿಯ (ಶ್ರೀ ಕೇಶವ ಪ್ರಸಾದ್ ಮುಳಿಯ ಮತ್ತು ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರ ಪುತ್ರಿ) ಮತ್ತು […]

ಹನುಮಾನ್ ಚಾಲೀಸ ಪಠಣ ಅಭಿಯಾನಕ್ಕೆ ಚಾಲನೆ

ಹನುಮಾನ್ ಚಾಲೀಸ ಪಠಣ ಅಭಿಯಾನಕ್ಕೆ ಚಾಲನೆ

Saturday, March 20th, 2021

ದಿನಾಂಕ 19-3-2021 ನೇ ಶುಕ್ರವಾರದಂದು ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಸಂಭ್ರಮ ಸಮಿತಿ 2021 ರ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇದರ ಸಹಯೋಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಹನುಮಾನ್ ಚಾಲೀಸ ಪಠಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶಾಲಾ ಚಿತ್ರಕಲಾ ಶಿಕ್ಷಕರು ರಚಿಸಿದಂತಹ ಶ್ರೀ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಅನಾವರಣಗೊಳಿಸಿ, ದೀಪ ಪ್ರಜ್ವಲನೆ ಮಾಡುವುದರ ಮೂಲಕ […]

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ ‌ಕಾರ್ಯಗಾರದ ಸಮಾರೋಪ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ ‌ಕಾರ್ಯಗಾರದ ಸಮಾರೋಪ

Friday, March 19th, 2021

ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜಿನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ 10 ದಿನಗಳ ಕಾಲ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್‌ ಕಾರ್ಯಾಗಾರವು ಪ್ರಾಯೋಗಿಕ ಪ್ರದರ್ಶನದೊಂದಿಗೆ 19-3-2021 ನೇ ಶುಕ್ರವಾರದಂದು ಸಂಪನ್ನಗೊಂಡಿತು. ಶಾಲೆಯಲ್ಲಿ ಸ್ಥಾಪಿತಗೊಂಡ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಟಲ್‌ ಟಿಂಕರಿಂಗ್ ಲ್ಯಾಬ್ ವತಿಯಿಂದ ನಡೆಯುತ್ತಿರುವ ಈ ಕಾರ್ಯಾಗಾರದಲ್ಲಿ ವಿಶೇಷವಾಗಿ 8 ನೇ ತರಗತಿಯ ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಕೋನದಲ್ಲಿ ತಯಾರಿಸಿದ ರೊಬೋಟಿಕ್ ಮಾದರಿಗಳ ಪ್ರಾಯೋಗಿಕ ಪ್ರದರ್ಶನವನ್ನು ಪರಮ ಪೂಜ್ಯ ಶ್ರೀ ಶ್ರೀಗುರುದೇವಾನಂದ […]